ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ - ಸಿ ಚಾರ್ಜರ್ ನವದೆಹಲಿ (ಪಿಟಿಐ) : ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮೂರು ರೀತಿಯ ಎಲೆಕ್ಟಾçನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್‌ಗಳು, ಟೈಪ್ - ಸಿ ಯುಎಸ್‌ಬಿ ಕೇಬಲ್ ಹಾಗೂ ವಿಡಿಯೋ ಕಣ್ಗಾವಲು ವ್ಯವಸ್ಥೆಗಳಿಗೆ (ವಿಎಸ್‌ಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ. ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟಾçನಿಕ್ … [Read more...] about ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್
ಟೆಕ್ನಾಲಜಿ
ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸಬಹುದು ಇನ್ನು ಮುಂದೆ
ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸಬಹುದು ಇನ್ನು ಮುಂದೆ ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದುಇನ್ನು ಮುಂದೆ ಸಾಧ್ಯವಾಗಲಿದೆ. ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವಿಕ್ಷೀಸಬೇಕಾದರೆ, ಸೆಟ್ ಟಾಪ್ ಬಾಕ್ಸ್ಗಳನ್ನು ಖರೀದಿಸಬೇಕಿದೆ. ದೂರದರ್ಶನ ಉಚಿತಚಾನಲ್‌ಗಳನ್ನು ವಿಕ್ಷೀಸಬೇಕಿದ್ದರೂ, ಸೆಟ್ ಟಾಪ್ ಬಾಕ್ಸ್ ಖರಿದಿಸಲೇಬೇಕಿದೆ. ಆದರೆ, ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ … [Read more...] about ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸಬಹುದು ಇನ್ನು ಮುಂದೆ
ವಾಟ್ಸ್‌ಆ್ಯಪ್ ನಲ್ಲಿ ಅನ್‌ಡು ಆಯ್ಕೆ
ವಾಷಿಂಗ್ಟನ್: ವಾಟ್ಸ್‌ಆ್ಯಪ್ ಹೊಸ ಅಪ್‌ಡೇಟ್ ಒಂದನ್ನು ಪರಿಚಯಿಸುವುದಕ್ಕೆ ಸಿದ್ಧವಾಗಿದೆ. ಈ ಅಪ್ ಡೇಟ್‌ನಲ್ಲಿ ನೀವು ಡಿಲೀಟ್ ಮಾಡಿರುವಂತಹ ಸಂದೇಶವನ್ನು ಮತ್ತೆ ವಾಪಸು ಪಡೆಯಬಹುದು. ಯಾರಿಗಾದರೂ ಕಳುಹಿಸಿದ ಸಂದೇಶವನ್ನು ನೀವು ಡಿಲೀಟ್ ಮಾಡಿದ ನಂತರ, ವಾಟ್ಸ್ ಆ್ಯಪ್ ''ಅನ್‌ಡು' ಎನ್ನುವ ಆಯ್ಕೆಯನ್ನು ನಿಮಗೆ ಕೊಡಲಿದೆ. ಆದರೆ ಇದು ಡಿಲೀಟ್ ಫಾರ್ ಮಿ' ಎಂದು ಕೊಡಲಾಗಿರುವ ಸಂದೇಶಕ್ಕೆ ಮಾತ್ರ ಅನ್ವಯ. 'ಡಿಲೀಟ್ ಫಾರ್ ಎವೆರಿಒನ್' … [Read more...] about ವಾಟ್ಸ್‌ಆ್ಯಪ್ ನಲ್ಲಿ ಅನ್‌ಡು ಆಯ್ಕೆ
ಅಡ್ಮಿನ್ ಗೆ ಡಿಲೀಟ್ ಅಧಿಕಾರ
ಬೆಂಗಳೂರು : ಪ್ರಮುಖ ಮೆಸೆಂಜರ್ ಸಂಸ್ಥೆ ವಾಟ್ಸ್ ಆ್ಯಫ್' ಗ್ರೂಪ್ ಆಡ್ಮಿನ್ ಗಳಿಗೂ ಈಗ ಡಿಲೀಟ್ ಅಧಿಕಾರ ನೀಡಿದೆ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಸದಸ್ಯರು ಹಾಕಿದ ಯಾವುದೇ ಪೋಸ್ಟ್, ಚಿತ್ರ, ವಿಡಿಯೊಗಳನ್ನು ಆಡ್ಮಿನ್ ಗಳೇ ಅಳಿಸಿಹಾಕುವ ವೈಶಿಷ್ಟö್ಯವನ್ನು ಪರಿಚಯಿಸಲಾಗಿದೆ. ಇದುವರೆಗೂ ಸಂದೇಶವನ್ನು ಡಿಲೀಟ್ ಮಾಡುವ ಅಧಿಕಾರವು ಪೋಸ್ಟ್ ಮಾಡಿದ ಸದಸ್ಯರಿಗಷ್ಟೇ ಇತ್ತು. ವಿವಾದಿತ ಪೋಸ್ಟ್ ಗಳನ್ನು ಡಿಲೀಟ್ ಮಾಡುವಂತೆ ಅಡ್ಮಿನ್ ಆದವರು ಸದಸ್ಯರ … [Read more...] about ಅಡ್ಮಿನ್ ಗೆ ಡಿಲೀಟ್ ಅಧಿಕಾರ
ಪಟ್ಟಣ ಪಂಚಾಯತ ವತಿಯಿಂದ ವಾರ್ಡಗಳ ಚರಂಡಿ ಸ್ವಚ್ಛತಾ ಕಾರ್ಯ
ಯಲ್ಲಾಪುರ: ಪಟ್ಟಣ ಪಂಚಾಯತ ವತಿಯಿಂದ ವಾರ್ಡಗಳ ಚರಂಡಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಮಳೆಗಾಲದ ಪೂರ್ವ ಸಿದ್ಧತೆ ಯಾಗಿ ಕಳೆದ ಮರ‍್ನಾಲ್ಕುದಿನಗಳಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಈಗಾಗಲೇ ೫ ವಾರ್ಡಗಳಲ್ಲಿ ಪೂರ್ಣಗೊಂಡಿದ್ದು , ೧೯ ವಾರ್ಡಗಳಲ್ಲಿ ಎರಡು ಹಂತಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಇದಕ್ಕಾಗಿಯೇ ಪಪಂ ನಿಂದ ೭ಲಕ್ಷ ರೂ ವಿನಿಯೋಗಿಸಲಾಗುತ್ತಿದ್ದು , ಮಳೆಗಾಲದೊಳಗೆ ಎಲ್ಲ ವಾರ್ಡಗಳಲ್ಲಿ ಪೂರ್ಣಗೊಳಿಸಲಾಗುವದು. ಚರಂಡಿಯಲ್ಲಿ … [Read more...] about ಪಟ್ಟಣ ಪಂಚಾಯತ ವತಿಯಿಂದ ವಾರ್ಡಗಳ ಚರಂಡಿ ಸ್ವಚ್ಛತಾ ಕಾರ್ಯ