ಹಳಿಯಾಳ:- ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಪಕ್ಷದ ಧ್ವಜ ಕಟ್ಟುವುದರ ಮೂಲಕ “ನನ್ನ ಮನೆ ಬಿಜೆಪಿ ಪರಿವಾರ ಮನೆ” ಕಾರ್ಯಕ್ರಮಕ್ಕೆ ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಚಾಲನೆ ನೀಡಿದರು. ಶುಕ್ರವಾರ ಪಟ್ಟಣದ ಸುಭಾಷಗಲ್ಲಿಯಲ್ಲಿರುವ ತಮ್ಮ ಮನೆಗೆ ಮೊದಲು ಬಿಜೆಪಿ ಪಕ್ಷದ ಧ್ವಜ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಬಳಿಕ ಬಿಜೆಪಿ ಪುರಸಭಾ ಸದಸ್ಯರು, ದಲಿತ ಮುಖಂಡರು, ಮುಸ್ಲಿಂ, ಕ್ರೀಶ್ಚಿಯನ್ ಹೀಗೆ ಎಲ್ಲ ವರ್ಗದ ಜನರ ಮನೆಯ ಮೇಲೆ ಧ್ವಜ ಕಟ್ಟಿ ಅಭಿಯಾನ … [Read more...] about ನನ್ನ ಪರಿವಾರ ಬಿಜೆಪಿ ಪರಿವಾರ ಕಾರ್ಯಕ್ರಮಕ್ಕೆ ಹಳಿಯಾಳದಲ್ಲಿ ಚಾಲನೆ – ಮಾಜಿ ಶಾಸಕ ಸುನೀಲ್ ಹೆಗಡೆ ಭಾಗಿ
Local News
ಮೋದಿ – ಪ್ರಧಾನ ಸೇವಕ ರಥ ಹಳಿಯಾಳಕ್ಕೆ ಭೇಟಿ – ಬಿಜೆಪಿಯಿಂದ ಸ್ವಾಗತ
ಹಳಿಯಾಳ:- ಹಳಿಯಾಳಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಪ್ರಧಾನ ಸೇವಕ (ಮೋದಿ) ರಥವನ್ನು ಹಳಿಯಾಳ ಬಿಜೆಪಿ ಘಟಕದಿಂದ ಸ್ವಾಗಸಲಾಯಿತು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕೇಂದ್ರದ ಸಾಧನೆಗಳನ್ನು ಈ ರಥದಲ್ಲಿ ಅಳವಡಿಸಲಾದ ಬೃಹತ್ ಎಲ್‍ಇಡಿ ಸ್ಕ್ರೀನ್ ಮೂಲಕ ಜನರಿಗೆ ತೊರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅನಿಲ್ ಮುತ್ನಾಳ, ಸಂತೋಷ ಘಟಕಾಂಬಳೆ, ಸಂತಾನ ಸಾವಂತ, ಅನಿಲ ಗಿರಿ, ಶಿವಾಜಿ … [Read more...] about ಮೋದಿ – ಪ್ರಧಾನ ಸೇವಕ ರಥ ಹಳಿಯಾಳಕ್ಕೆ ಭೇಟಿ – ಬಿಜೆಪಿಯಿಂದ ಸ್ವಾಗತ
ಜಯ ಕರ್ನಾಟಕ ಸಂಘಟನೆಯಿಂದ ಸುಜೊಕ್ ಥೆರಪಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ – 7 ದಿನಗಳ ಕಾಲ ನಡೆಯಲಿರುವ ಶಿಬಿರ
ಹಳಿಯಾಳ:- ಹಳಿಯಾಳ ಜಯ ಕರ್ನಾಟಕ ಸಂಘಟನೆ ಆಶ್ರಯದಲ್ಲಿ ಪಟ್ಟಣದ ಯಲ್ಲಾಪುರ ನಾಕೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ 7 ದಿನಗಳ ಕಾಲ ನಡೆಯಲಿರುವ ಆಕ್ಯೂಪ್ರಶರ್ ಮತ್ತು ಸುಜೋಕ್ ತೆರೆಪಿ ಚಿಕಿತ್ಸಾ ಶಿಬಿರಕ್ಕೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ತಜ್ಞ ವೈದ್ಯ ಡಾ.ಮಹೇಶ ಎನ್ ಮಾತನಾಡಿ ಆಕ್ಯೂಪ್ರಶರ್ ಮತ್ತು ಸುಜೋಕ್ ತೆರೆಪಿ ಚಿಕಿತ್ಸೆ ಸಂಪೂರ್ಣ ಪ್ರಾಕೃತಿಕ ಚಿಕಿತ್ಸೆಯಾಗಿದ್ದು ಯಾವುದೇ … [Read more...] about ಜಯ ಕರ್ನಾಟಕ ಸಂಘಟನೆಯಿಂದ ಸುಜೊಕ್ ಥೆರಪಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ – 7 ದಿನಗಳ ಕಾಲ ನಡೆಯಲಿರುವ ಶಿಬಿರ
ಭಯೊತ್ಪಾದಕರ ಹೇಯ ಕೃತ್ಯ ಖಂಡಿಸಿ ಮಂಕಿ ಮುಸ್ಲಿಂ ಸಂಘಟನೆಯಿಂದ ಮನವಿ ಸಲ್ಲಿಕೆ
ಹೊನ್ನಾವರ; ನಮ್ಮ ದೇಶದ ಯೋಧರನ್ನು ಹತ್ತೆ ಗೈದ ಅಮಾನುಸ ಕೃತ್ಯವನ್ನು ಖಂಡಿಸಿ ತಾಲೂಕಿನ ಮಂಕಿ ಮುಸ್ಲಿಮ್ ಸಮುದಾಯದವರು ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು. ಮಂಕಿಯ ಜಮಾತುಲ್ ಮುಸ್ಲಿಮಿನ್ ಜಾಮೀಯಾ ಮಸ್ಜಿದ್ ಹಾಗೂ ನಾಕುದಾ ಮೊಹಲ್ಲಾ ಜಮಾತಿನ ಪಧಾಧಿಕಾರಿಗಳು ತಹಶೀಲ್ದಾರರ ಕಛೇರಿಗೆ ಆಗಮಿಸಿ ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯನ್ನು ಖಂಡಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡರಾದ ಹಸನ್ಬಾಬಾಪಾರವರು ಮಾತನಾಡಿ ಕಾಶ್ಮೀರಾದಲ್ಲಿ … [Read more...] about ಭಯೊತ್ಪಾದಕರ ಹೇಯ ಕೃತ್ಯ ಖಂಡಿಸಿ ಮಂಕಿ ಮುಸ್ಲಿಂ ಸಂಘಟನೆಯಿಂದ ಮನವಿ ಸಲ್ಲಿಕೆ
ಜೀವನದಲ್ಲಿ ಸರಳತೆ ಅಳವಡಿಸಿಕೊಳ್ಳಿ -ಉಪ ಕುಲಪತಿ ಡಾ.ಕರಿಸಿದ್ದಪ್ಪನವರ ಕರೆ. ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ
ಹಳಿಯಾಳ:- ಜೀವನದಲ್ಲಿ ಸರಳತೆಯನ್ನು ಹೊಂದುವುದರಿಂದ ಉತ್ತಮ ಆಡಳಿತಗಾರನಾಗಬಹುದು ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಸರಳತೆಯನ್ನು ರೂಢಿಸಿಕೊಳ್ಳುಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕರಿಸಿದ್ದಪ್ಪನವರ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳದ ಆಶ್ರಯದಲ್ಲಿ ಸಿವಿಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ ಯೋಜನಾ ಕಾರ್ಯದ ನಿರ್ವಹಣೆಯ ಪಾತ್ರ ಎಂಬ ವಿಷಯದ … [Read more...] about ಜೀವನದಲ್ಲಿ ಸರಳತೆ ಅಳವಡಿಸಿಕೊಳ್ಳಿ -ಉಪ ಕುಲಪತಿ ಡಾ.ಕರಿಸಿದ್ದಪ್ಪನವರ ಕರೆ. ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ