https://youtu.be/_7lcLVAtts4 ಸ್ವಚ್ಚ ಹೊನ್ನಾವರ ಕನಸನ್ನು ಹೊತ್ತಿರುವ ಯುವಬ್ರೀಗೆಡ್ ಡಿಸೆಂಬರ್ 15ರಂದು ಮಡಿವಾಳ ಹಳ್ಳ ಸ್ವಚ್ಚ ಮಾಡುವ ಸಂಕಲ್ಪ ಇಟ್ಟುಕೊಂಡಿದೆ ಎಂದು ಯುವ ಬ್ರಿಗೆಡ್ ಜಿಲ್ಲಾ ಸಂಚಾಲಕರಾದ ಮಹೇಶ ಕಲ್ಯಾಣಪುರ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದರು. ಲಕ್ಷ್ಮೀನಾರಾಯಣ ನಗರದ ವಿವೇಕಾನಂದ ಸೇವಾ ಕೇಂದ್ರದಲ್ಲಿ ನಡೆದ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಹೊನ್ನಾವರದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ಹಲವು ಹಳ್ಳಗಳು ಬತ್ತಿ … [Read more...] about ರಾಜ ಹಳ್ಳ ಸ್ವಚ್ಛತಾ ಕಾರ್ಯ
Honavar News
ರಾಜ್ಯದಲ್ಲಿ ಬಿಜೆಪಿ ಜಯಭೇರಿ ; ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ
ರಾಜ್ಯದಲ್ಲಿ ಬಿಜೆಪಿ ಜಯಭೇರಿ ಹೊನ್ನಾವರದ ಶರಾವತಿ ವೃತ್ತದಲ್ಲಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ 12 ಸ್ಥಾನವನ್ನು ಗೆಲ್ಲುವ ಮೂಲಕ ಸರ್ಕಾರ ಸುಭದ್ರವಾದ ಹಿನ್ನಲೆಯಲ್ಲಿ ಹಾಗೂ ಜಿಲ್ಲೆಯ ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದಕ್ಕೆ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶರಾವತಿ ವೃತ್ತದ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ … [Read more...] about ರಾಜ್ಯದಲ್ಲಿ ಬಿಜೆಪಿ ಜಯಭೇರಿ ; ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ
ಗ್ಯಾಸ ಸಿಲಿಂಡರ್ ನಲ್ಲಿ ಅನಿಲದ ಬದಲಾಗಿ ಕಾಣಿಸಿಕೊಂಡ ನೀರು !!!! ಹೊನ್ನಾವರದಲ್ಲಿ ವಿಚಿತ್ರ ಘಟನೆ.
ಪ್ರಧಾನವÀುಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ದೊರೆಯುವ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‍ನಲ್ಲಿ ಅನಿಲದ ಬದಲಾಗಿ ನೀರು ತುಂಬಿರುವ ಪ್ರಕರಣವೊಂದು ಹೊನ್ನಾವರ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಸಂಭವಿಸಿದೆ ಶಿರೂರಿನ ಬೇಬಿ ಶ್ರೀಧರ ನಾಯ್ಕ ಅವರ ಮನೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಇತ್ತೀಚೆಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ಹೊನ್ನಾವರದ ಕರ್ಕಿ ನಾಕಾದಲ್ಲಿರುವ `ಶ್ರೀದೇವಿ ಕೃಪಾ' ಏಜೆನ್ಸಿ ವತಿಯಿಂದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟೋವ್ … [Read more...] about ಗ್ಯಾಸ ಸಿಲಿಂಡರ್ ನಲ್ಲಿ ಅನಿಲದ ಬದಲಾಗಿ ಕಾಣಿಸಿಕೊಂಡ ನೀರು !!!! ಹೊನ್ನಾವರದಲ್ಲಿ ವಿಚಿತ್ರ ಘಟನೆ.
ವಿಜೃಂಭಣೆಯಿಂದ ನಡೆದ ಚಂದಾವರ ಸೆಂಟ್ ಝೇವಿಯರ್ ಚರ್ಚಿನ ವಾರ್ಷಿಕ ಹಬ್ಬ
ಉತ್ತರ ಕನ್ನಡ ಜಿಲ್ಲೆಯ ಕ್ರೈಸ್ತರ ಪುಣ್ಯ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪವಾಡ ಪುರುಷರೆಂದೆ ಪ್ರಸಿದ್ಧಿ ಪಡೆದಿದ್ದ ಸೇಂಟ್ ಝೇವಿಯರ್ ರವರ ಶರೀರದ ಉಗುರುರೇಲಿಕನ್ನು ಗೋವಾದಿಂದ ಚಂದಾವರ ಚರ್ಚಿನಲ್ಲಿ ತಂದಿಡಲಾಗಿದೆ. ಪ್ರತಿವರ್ಷ ಡಿಸೆಂಬರ್ 3ರಂದು ಮಾತ್ರ ಇದನ್ನು ಭಕ್ತರ ದರ್ಶನಕ್ಕೆ ಇಡಲಾಗುತ್ತಿದ್ದು ಭಕ್ತರು ಜಾತಿಮತಬೇದವಿಲ್ಲದೆ ಈ ಹಬ್ಬ ದಲ್ಲಿ ಪಾಲ್ಗೊಳ್ಳುತ್ತಾರೆ. ಮುಂಜಾನೆಯ ವಾರ್ಷಿಕ ಹಬ್ಬದ … [Read more...] about ವಿಜೃಂಭಣೆಯಿಂದ ನಡೆದ ಚಂದಾವರ ಸೆಂಟ್ ಝೇವಿಯರ್ ಚರ್ಚಿನ ವಾರ್ಷಿಕ ಹಬ್ಬ
ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ನಾಗರಾಜ ಶೆಟ್ಟಿ ಆಯ್ಕೆ.
ಉತ್ತರಕನ್ನಡ ಜಿಲ್ಲಾ ಮಾನವ ಹಕ್ಕು ಆಯೋಗ ಅಧ್ಯಕ್ಷರಾಗಿ ನಾಗರಾಜ ಸುಬ್ರಾಯ ಶೆಟ್ಟಿ ಆಯ್ಕೆ ಮಾಡಲಾಗಿದೆ. ಮೂಲತ ಹೊನ್ನಾವರ ತಾಲೂಕಿನ ಬಾಳೆಗದ್ದೆ ನಿವಾಸಿಯಾದ ನಾಗರಾಜ ಶೆಟ್ಟಿ ಇವರಿಗೆ ಇತ್ತಿಚಿಗೆ ಬೆಂಗಳೂರಿಲ್ಲಿ ರಾಜ್ಯಾಧ್ಯಕ್ಷರಾದ ಸಾಯಿ ಸಂತೋಷó ತೋಂಟಯ್ಯ ಇವರಿಂದ ಅಧಿಕಾರದ ಆದೇಶ ಪ್ರತಿ ಸ್ವೀಕರಿಸಿದ್ದಾರೆ … [Read more...] about ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ನಾಗರಾಜ ಶೆಟ್ಟಿ ಆಯ್ಕೆ.