ಹಳಿಯಾಳ:- ನವರಾತ್ರಿ ಉತ್ಸವದ ಅಂಗವಾಗಿ ತಾಲೂಕಿನ ಅರ್ಲವಾಡ ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ಗ್ರಾಮಸ್ಥರು ಸಾರ್ವಜನೀಕ ಶ್ರೀ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಅಲ್ಲದೇ ಪ್ರಥಮ ಬಾರಿಗೆ ದುರ್ಗಾದೌಡನ್ನು ಪ್ರಾರಂಭಿಸುವ ಮೂಲಕ ವಿಜೃಂಭಣೆಯಿಂದ ನವರಾತ್ರಿ ಉತ್ಸವ ಆಚರಿಸುತ್ತಿದ್ದಾರೆ. ಹಳಿಯಾಳ ಪಟ್ಟಣದಲ್ಲಿ ನಡೆಯುವ ದುರ್ಗಾದೌಡ ಕಾರ್ಯಕ್ರಮದಿಂದ ಪ್ರೇರಿಪಿತರಾದ ದಕ್ಷಿಣ ಭಾರತದ ಏಕೈಕ ಸೂರ್ಯನಾರಾಯಣ ದೇವಸ್ಥಾನ ಹೊಂದಿರುವ ಹಳಿಯಾಳ ತಾಲೂಕಿನ ಅರ್ಲವಾಡ … [Read more...] about ಅರ್ಲವಾಡ ಗ್ರಾಮದಲ್ಲೂ ಇದೇ ಪ್ರಥಮ ಬಾರಿಗೆ ಆರಂಭವಾದ ದುರ್ಗಾದೌಡ