ಹೊನ್ನಾವರ ;ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂಧಿಗಳು ವಿವಿಧ ಬೇಡಿಕೆಗಳಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದು ಇವತ್ತಿಗೆ ಹತ್ತನೆ ದಿನಕ್ಕೆ ಕಾಲಿಟ್ಟಿದೆ.ಗಾಂಧಿ ಜಯಂತಿ ದಿನದಿಂದ ಪ್ರತಿದಿನ ಆಸ್ಪತ್ರೆಯ ಮುಂಭಾಗದಲ್ಲಿ ಒಂದುತಾಸು ಧರಣಿ ನಡೆಸಲು ಮುಷ್ಕರ ನಿರತ ಸಿಬ್ಬಂಧಿಗಳು ನಿರ್ಧರಿಸಿದ್ದುಅದರಂತೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸಮಾನ ಹುದ್ದೆಗೆ ಸಮಾನವೇತನ,ಸೇವಾ ಭದ್ರತೆ, ಮಾನವ ಸಂಪನ್ಮೂಲ … [Read more...] about ೧೦ ನೇ ಕಾಲಿಟ್ಟ ಆರೋಗ್ಯ ಇಲಾಖೆ ಗುತ್ತಿಗೆ ಹೊರಗುತ್ತಿಗೆ ನೌಕರರ ಮುಷ್ಕರ