ಜೋಯಿಡಾ :- ಜೋಯಿಡಾದ ಕುಣಬಿ ಭವನದಲ್ಲಿ ಇಂದು ಸೋಮವಾರ ಜೋಯಿಡಾ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು, ಸಮಯಕ್ಕೆ ಸರಿಯಾಗಿ ಜನಪ್ರತಿನಿಧಿಗಳು ಬಾರದೆ ಅಂತಿಮವಾಗಿ ಸಭೆ ರದ್ದಾಯಿತು. ಜೋಯಿಡಾ ಗ್ರಾ.ಪಂ.ವ್ಯಾಪ್ತಿಯಲ್ಲಿ ವೃದ್ದರೊಬ್ಬರು ತೀರಿಕೊಂಡ ಕಾರಣ ಕೆಲ ಜನಪ್ರತಿನಿಧಿಗಳು ಸಭೆಗೆ ಹಾಜರಾಗದ ಕಾರಣ ಜೋಯಿಡಾ ಗ್ರಾ.ಪಂದವರು ಸಭೆ ಮುಂದೆ ಹಾಕೋಣ ಎಂದಾಗ ಜನರು ಕೂಗಾಡಿದರು. ನಾವು ನೀವು ಹೇಳಿದಂತೆ ಕೇಳಿ ಸಾಕಾಗಿದೆ,ಇಂದೇ ಗ್ರಾಮ ಸಭೆ ನಡೆಸಿ ಎಂದು … [Read more...] about ಗೊಂದಲದ ಗೂಡಾಗಿ ರದ್ದಾದ ಜೋಯಿಡಾ ಗ್ರಾ.ಪಂ.ಗ್ರಾಮಸಭೆ