ಹಳಿಯಾಳ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್‍ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಮತ್ತು ಎಲ್ಲವೂ ಸರಿ ಇದೆ ಎಂದಾದರೇ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಎಸ್.ಎಲ್.ಘೋಟ್ನೇಕರ ಅವರು ಹೊರಗಿನ ಲೆಕ್ಕ ಪರಿಶೋಧಕರಿಂದ ಬ್ಯಾಂಕಿನ ಲೆಕ್ಕಪತ್ರ ಪರಿಶೋಧನೆ(ಓಡಿಟ್) ಮಾಡಿಸಲಿ ಹಾಗೂ ಸರ್ಕಾರದಿಂದ ಬ್ಯಾಂಕಿನ ಮೇಲೆ 64 ತನಿಖೆಗೆ ಠರಾವು ಪಾಸು ಮಾಡಿ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ … [Read more...] about ಘೋಟ್ನೇಕರ್ ವಿರುದ್ಧ ಆರೋಪಗಳ ಸುರಿಮಳೆಗೈದ ಸುನೀಲ್ ಹೆಗಡೆ
ಕೆಡಿಸಿಸಿ ಬ್ಯಾಂಕ್
303 ಕೊಟಿ ರೂ ಹಣ ಈಗಾಗಲೆ ರೈತರ ಖಾತೆಗೆ ಜಮಾ ಮಾಡಲಾಗಿದೆ ರೈತ ಸಮುದಾಯದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ;ಎಸ್ ಎಲ್ ಘೊಟ್ನೇಕರ
ಹಳಿಯಾಳ:- ರೈತ ಸಮುದಾಯದ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕನವರು ಈಗಾಗಲೇ 303ಕೋಟಿ ರೂ. ಬೃಹತ್ ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡಿದ್ದು ಸರ್ಕಾರದಿಂದ ಈ ಮೊತ್ತ ಈವರೆಗೆ ಕೆಡಿಸಿಸಿ ಬ್ಯಾಂಕ್‍ಗೆ ಭರಣ ಆಗದೆ ಇರುವುದರಿಂದ ಇನ್ನೂಳಿದ ರೈತರಿಗೆ ಸಮಸ್ಯೆಯಾಗುತ್ತಿದ್ದು ರೈತರು ಸಹಕರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೆಕರ ಮನವಿ ಮಾಡಿದ್ದಾರೆ. ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆಸಿದ … [Read more...] about 303 ಕೊಟಿ ರೂ ಹಣ ಈಗಾಗಲೆ ರೈತರ ಖಾತೆಗೆ ಜಮಾ ಮಾಡಲಾಗಿದೆ ರೈತ ಸಮುದಾಯದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ;ಎಸ್ ಎಲ್ ಘೊಟ್ನೇಕರ
ಸಂಗಮ ವಿಕಾಸ ,ಯುವಕರ ಸ್ವ ಸಹಾಯ ಸಂಘ ಉದ್ಘಾಟನ ಸಮಾರಂಭ
ಕಾರವಾರ: ಕೋಡಿಭಾಗದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಸಂಗಮ ವಿಕಾಸ ಯುವಕರ ಸ್ವ ಸಹಾಯ ಸಂಘವನ್ನು ಈಚೆಗೆ ಕೆಡಿಸಿಸಿ ಬ್ಯಾಂಕ್‍ನ ವ್ಯವಸ್ಥಾಪಕಿ ಸುಮಾ ಬಿ ನಾಯಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಉಳಿತಾಯದ ಮನೋಭಾವ ಮೂಡಿದಲ್ಲಿ ವ್ಯಕ್ತಿತ್ವ ಕಟ್ಟಿಕೊಳ್ಳಬಹುದು ಎಂದರು. ನಗರಸಭೆ ಸದಸ್ಯ ರಾಜು ಮಾಳಸೆಕರ್ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಮಾಲತಿ … [Read more...] about ಸಂಗಮ ವಿಕಾಸ ,ಯುವಕರ ಸ್ವ ಸಹಾಯ ಸಂಘ ಉದ್ಘಾಟನ ಸಮಾರಂಭ