ಹಳಿಯಾಳ : ಖಚಿತ ಮಾಹಿತಿ ಆಧರಿಸಿ ಅಕ್ರಮವಾಗಿ ಸಾಗವಾಣಿ ಕಟ್ಟಿಗೆ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆಸಲಾಗಿದ್ದು ತಾಲೂಕಿನ ಮುಗದಕೊಪ್ಪ ಕ್ರಾಸ್ದಿಂದ ಕಾಳಗಿನಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅನಧೀಕೃತವಾಗಿ ಅಶೋಕ ಲೆಯಲ್ಯಾಂಡ್ ವಾಹನದಲ್ಲಿ ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಸಾಗವಾಣಿ ಜಾತಿಯ … [Read more...] about ಅಕ್ರಮವಾಗಿ ಸಾಗವಾಣಿ ಕಟ್ಟಿಗೆ ಸಾಗಟ;ಆರೋಪಿ ಬಂಧನ