ಖಾನಾಪುರ: ಗಡಿನಾಡು ಬೆಳಗಾವಿ ಜಿಲ್ಲೆಯ ಮಲೆನಾಡಿನ ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮವು ಶ್ರೀ ಬಿಷ್ಟಾದೇವಿಯ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇದು ಬೆಳಗಾವಿ-ತಾಳಗುಪ್ಪಾ ರಾಜ್ಯ ಹೆದ್ದಾರಿಯಲ್ಲಿ ಖಾನಾಪುರ ಹಾಗೂ ಅಳನಾವರಗಳ ನಡುವೆ ಇದೆ.12ನೇ ಶತಮಾನದಲ್ಲಿ ಸಮಾಜ ಪರಿವರ್ತನೆ, ಸ್ತ್ರೀಸ್ವಾತಂತ್ರ್ಯ, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟವರು ಶ್ರೀ ಬಸವಣ್ಣನವರು. ಅವರು ಇವನ್ನು ಸಾಧಿಸಲು ಹೋರಾಟದ ಮಾರ್ಗ ಹಿಡಿದರು. ಬಿತ್ತಿದ ಬೀಜ … [Read more...] about ಶ್ರೀ ಬಿಷ್ಠಾದೇವಿಯ ಜಾತ್ರೆ ಅ.07ರಿಂದ 10ರವರೆಗೆ ಕಕ್ಕೇರಿ ಬಿಷ್ಟಮ್ಮ ಏನಮ್ಮ ನಿನ್ನ ಮಹಿಮೆ