ಹೊನ್ನಾವರ; ಕರುನಾಡ ವಿಜಯ ಸೇನೆ ತಾಲೂಕ ಘಟಕದ ವತಿಯಿಂದ ಸಂಘಟನೆಯ ರಾಜ್ಯಾದ್ಯಕ್ಷ ಎಚ್ ಎನ್ ದೀಪಕ ಅವರ ಜನ್ಮದಿನದ ಪ್ರಯುಕ್ತ ಅಗ್ನಿ ಶಾಮಕ ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನ ಆಚರಿಸಿದರು, ಸಂಘದ ತಾಲೂಕಾ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಲು ಮಹೋತ್ಸವ ಕಾರ್ಯಕ್ರಮ ಹಂಮ್ಮಿಕೊಂಡಿದ್ದೆವೆ. ನಮ್ಮ ನಾಡು ಸದಾ ಹಸಿರಾಗಿರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ … [Read more...] about ಅಗ್ನಿ ಶಾಮಕ ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನ ಆಚರಣೆ