ರೋಟರಿ ಕ್ಲಬ್ ವತಿಯಿಂದ ಕಾರವಾರದ ಶಿರವಾಡದಲ್ಲಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಡಾ. ಸಮೀರಕುಮಾರ ನಾಯಕ ಹಲ್ಲುಗಳ ರಕ್ಷಣೆ ಮತ್ತು ಅವುಗಳನ್ನು ಸುವ್ಯವಸ್ಥಿತ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ತಿಳಿಸಿದರು. ರೋಟರಿ ಅಧ್ಯಕ್ಷ ರಾಜೇಶ ವೇರ್ಣೆಕರ್, ಪ್ರಮುಖರಾದ ಮಾರುತಿ ಕಾಮತ್, ಅಮರ್ನಾಥ ಶೆಟ್ಟಿ ಇತರರಿದ್ದರು. ಮುಖ್ಯಾಧ್ಯಾಪಕ ಧ್ರುವ ಆಗೇರ್ ಸ್ವಾಗತಿಸಿದರು. ಸಾತಪ್ಪ ತಾಂಡೇಲ್ ವಂದಿಸಿದರು. … [Read more...] about ಉಚಿತ ದಂತ ತಪಾಸಣಾ ಶಿಬಿರ
ರೋಟರಿ ಅಧ್ಯಕ್ಷ ರಾಜೇಶ ವೇರ್ಣೇಕರ
130 ವಿದ್ಯಾರ್ಥಿಗಳ ದಂತ ತಪಾಸಣೆ
ಕಾರವಾರ:ರೋಟರಿ ಕ್ಲಬ್ ವತಿಯಿಂದ ನ್ಯೂ ಪಾಪುಲರ ಇಂಗ್ಲೀಷ ಮಾಧ್ಯಮಿಕ ಶಾಲೆಯ 130 ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಿ, ದಂತ ಸ್ವಚ್ಚತೆಯ ಕುರಿತು ಅರಿವು ಮೂಡಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ನಾಯಕ, ರೋಟರಿ ಅಧ್ಯಕ್ಷ ರಾಜೇಶ ವೇರ್ಣೇಕರ, ಪ್ರಮುಖರಾದ ಕೃಷ್ಣಾನಂದ ಬಾಂದೇಕರ, ತೇಜಸ್ವನಿ ಜಿ. ತೋಡರ, ನಾಗರಾಜ ಡಿ. ಪಡ್ತಿ, ಕೃತಿಕಾ ಕೆ. ನಾಯ್ಕ, ಸುಮುಖ ಎಸ್. ನಾಯ್ಕ, ನಿಸರ್ಗಾ ಡಿ. ಅರ್ಗೇಕರ, ಪದ್ಮಶ್ರೀ ಕೆ. ನಾಯ್ಕ, ಇತರರಿದದ್ದರು. … [Read more...] about 130 ವಿದ್ಯಾರ್ಥಿಗಳ ದಂತ ತಪಾಸಣೆ