ಹೊನ್ನಾವರ - ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಸತಿ ಯೋಜನೆಯಲ್ಲಿ ಯಾವುದೇ ಸಮಸ್ಯೆ ಬಂದಲ್ಲಿ ತಮ್ಮ ಗಮನಕ್ಕೆ ತರುವಂತೆ ಶಾಸಕ ಸುನಿಲ್ ನಾಯ್ಕ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಅವರು ಗುರುವಾರ ತಾಲೂಕಾಪಂಚಾಯತ ಸಭಾಂಗಣದಲ್ಲಿ ವಸತಿ ಯೋಜನೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚಿಂತನ ಮಂಥನ ಸಭೆ ನಡೆಸಿ ಮಾತನಾಡಿದರು. ಸರ್ಕಾರ ಜನಪರವಾದ ಕೆಲಸ ಮಾಡುತ್ತಿದ್ದು ನಾನೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಪ್ರಯತ್ನಿಸುತ್ತೇನೆ, ಬಡ ಜನರಿಗೆ … [Read more...] about ವಸತಿ ಯೋಜನೆ ಸಮಸ್ಯೆ ಗಮನಕ್ಕೆ ತರುವಂತೆ ಶಾಸಕ ಸುನಿಲ್ ನಾಯ್ಕ ಸೂಚನೆ