ಕಾರವಾರ:ಸಮಾನತೆ-ಸಹಬಾಳ್ವೆಯ ಮೂಲಸಂದೇಶ ಹೊತ್ತ ಬುದ್ಧ ಧರ್ಮ ಸಮಾಜದಲ್ಲಿ ಶಾಂತಿ ಕಾಪಾಡುವ ಮೂಲ ಉದ್ದೇಶ ಹೊಂದಿದ್ದು, ಬಿ.ಆರ್.ಅಂಬೇಡ್ಕರ್ ಕೂಡ ಇದೇ ಧರ್ಮದತ್ತ ಸಾಗಲು ಪ್ರೇರಣೆಯಾಗಿತ್ತು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕೆ ಅಭಿಪ್ರಾಯಪಟ್ಟರು. ಭರತೀಯ ಬೌದ್ಧ ಮಹಾಸಭಾದ ಉತ್ತರ ಕನ್ನಡ ಜಿಲ್ಲಾ ಘಟಕ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬುದ್ಧ ಬೆಳದಿಂಗಳು ಯುವ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ರಾಜ್ಯ … [Read more...] about ಸಮಾನತೆ-ಸಹಬಾಳ್ವೆಯ ಮೂಲಸಂದೇಶ ಹೊತ್ತ ಬುದ್ಧ ಧರ್ಮ