ಬ್ರಾಹ್ಮತೇಜದಿಂದ ಕ್ಷಾತ್ರತೇಜವು ಜಾಗೃತವಾದರೆ ಭಾರತ ಸಹಿತ ವಿಶ್ವದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಯಾಗುವುದು ! - ಸ್ವಾಮಿ ಸಂವಿತ್ ಸೋಮಗಿರಿಜೀ ಮಹಾರಾಜ್, ಮಹಂತ, ಶ್ರೀ ಲಾಲೆಶ್ವರ ಮಹಾದೇವ ದೇವಸ್ಥಾನ, ರಾಜಸ್ಥಾನರಾಮನಾಥಿ (ಗೋವಾ) - ಸಂತರು, ಋಷಿಗಳು, ವೇದಗಳು, ಪುರಾಣಗಳಿಂದ ಅದೇ ರೀತಿ ಭಗವಾನ ಶಿವನ ಸಂಕಲ್ಪದಿಂದ ಹಿಂದೂ ರಾಷ್ಟ್ರ ಆಗಿಯೇ ಆಗುತ್ತದೆ. ನಮ್ಮ ಸಂಸ್ಕೃತಿ ವೇದಗಳನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವಾಗ ವೇದಗಳ ಹಿಂದೆ ಕ್ಷಾತ್ರತೇಜವೂ ಇದೆ. … [Read more...] about ಸಪ್ತಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ವು ಉತ್ಸಾಹದಿಂದ ಆರಂಭ !
ಹಿಂದೂ ಜನಜಾಗೃತಿ ಸಮಿತಿ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ;ಮನವಿ
ಹಳಿಯಾಳ :- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಮಂಗಳವಾರ ತಹಶೀಲ್ದಾರ್ ವಿಧ್ಯಾಧರ ಗುಳಗುಳಿ ಅವರ ಮೂಲಕ ಪ್ರಧಾನ ಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಶಿವಾಜಿ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿ ಬಳಿಕ ಮಿನಿ ವಿಧಾನಸೌಧಕ್ಕೆ ಆಗಮಿಸಿ ಪ್ರಧಾನ ಮಂತ್ರಿಯವರ ಹೆಸರಿನಲ್ಲಿದ್ದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು. ಮನವಿಯಲ್ಲಿ ಹಿಂದೂಗಳ ಉತ್ಸವದ … [Read more...] about ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ;ಮನವಿ