https://youtu.be/XvfjD_iIzG4 ಹಳಿಯಾಳ:- ಹಳಿಯಾಳ ಪುರಸಭೆಯ ಸದಸ್ಯರೊರ್ವರ ಮಾತಿಗೆ ಪುರಸಭೆಯ ಸಿಬ್ಬಂದಿಗಳು ಮುಗ್ದ ತಾಯಿ ನಾಯಿಯನ್ನು ಅಮಾನುಷವಾಗಿ ಹೊಡೆದು ಕೊಂದಿರುವ ಅಮಾನವೀಯ ಹೃದಯವಿದ್ರಾವಕ ಘಟನೆ ಪಟ್ಟಣದ ಚವ್ವಾಣ್ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಜನÀರು ಹಾಕಿದ್ದ ಅನ್ನ ಇತ್ಯಾದಿ ಆಹಾರ ತಿನ್ನುತ್ತ ಅಲ್ಲೆ ಸುತ್ತಾಡುತ್ತಿದ್ದ ಹೆಣ್ಣು ನಾಯಿ ಕಳೆದ ಕೆಲ ದಿನಗಳ ಹಿಂದೆ ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ 2 ಮರಿಗಳು ಸರಿಯಾದ ಆಹಾರವಿಲ್ಲದೇ … [Read more...] about ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿದ ಪುರಸಭೆ ಸಿಬ್ಬಂದಿ ಮುಖ ಪ್ರಾಣಿಯನ್ನು ಹೊಡೆದು ಕೊಂದರು.