ಭಟ್ಕಳ :- ನಗರದ_ಹೂವಿನ_ಚೌಕ_ಪ್ರದೇಶದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೋಲಿಸರಿಗೆ ಸಂಶಯಾಸ್ಪದ ರೀತಿಯಲ್ಲಿ ತಿರುಗುತ್ತಿದ್ದ ಇಬ್ಬರನ್ನು ಬಂಧಿಸಿದ್ದು ಅಪಾರ ಪ್ರಮಾಣದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.ಭಟ್ಕಳ ವೃತ್ತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಭಟ್ಕಳ ಶಹರದ ಹೂವಿನ ಚೌಕ್ ಬಳಿ ಸಂಶಯಾಸ್ಪದವಾಗಿ ಸಿಕ್ಕ ಆಪಾದಿತರಾದ 1)#ಶೈಲೇಶ ತಂದೆ ಮಹಾದೇವ ಪಾಟೀಲ್ ಪ್ರಾಯ:33ವರ್ಷ ವೃತ್ತಿ:ಚಾಲಕ ಕೆಲಸ … [Read more...] about ಭಟ್ಕಳದಲ್ಲಿ ಪೋಲಿಸರ ಭರ್ಜರಿ ಬೇಟೆ 60 ಲಕ್ಷ ನಗದು, ಚಿನ್ನದ ಗಟ್ಟಿ ಮತ್ತು ನಾಣ್ಯ ವಶಕ್ಕೆ ಇಬ್ಬರು ಆರೋಪಿಗಳ ಬಂಧನ.