ಹೊನ್ನಾವರ:-ಪ್ರವಾಸಿತಾಣವಾಗಿ ಗುರುತಿಸಿಕೊಂಡು ದಿನಕ್ಕೆ ನೂರಾರು ಪ್ರವಾಸಿಗರು ಬಂದು ಹೋಗುತ್ತಿರುವ ಕುದ್ರಗಿ ಸಮೀಪ ನಿರ್ಮಾಣವಾದ ತೂಗು ಸೇತುವೆಯ ಬಳಿ ಕಸ ಹಾಗೂ ಪ್ಲಾಸ್ಟಿಕ್ ಬಾಟಲು ಬಿದ್ದು ಅಸ್ವಸ್ಥತೆ ಆಗಾರವಾಗಿತ್ತು ಇ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನು ತಿಳಿದು ರವಿವಾರ ಯುವ ಬ್ರಿಗೇಡ್ ಹಾಗೂ ಧರ್ಮಜ್ಯೋತಿ ಮಹಿಳಾ ಸಂಘಟನೆ ಮಾಗೋಡು ಮತ್ತು ಉಪ್ಪೊಣಿ ಪಂಚಾಯತ ಸಹಕಾರದಿಂದ ಸ್ವಚ್ಛತಾ ಕಾರ್ಯ ಸುಮಾರು ಮೂರು ಗಂಟೆಗಳ ವರೆಗೆ … [Read more...] about ಶರಾವತಿ ನದಿಗೆ ಕುದ್ರಗಿ ಸಮೀಪ ನಿರ್ಮಿಸಿದ ತೂಗುಸೇತುವೆ ಬಳಿ ಯುವ ಬ್ರಿಗೇಡ್ ನಿಂದ ಸ್ವಚ್ಛತಾ ಕಾರ್ಯ