1.58 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು

ಬೆಂಗಳೂರು : ಬಡವರಿಗೆ ಲಭ್ಯವಾಗಬೇಕಾದ ಪಟಿತರವನ್ನು ಅನರ್ಹರು ಪಡೆದುಕೊಳ್ಳುತ್ತಿರುವುದನ್ನು ಪತ್ತೆ ಹೆಚ್ಚುತ್ತಿರುವ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಜಿಲೈಅಂತ್ಯದವರೆಗೆ 1.58 ಲಕ್ಷ ಕಾರ್ಡ್ ಳನ್ನು ರದ್ದು ಮಾಡಲಾಗಿದೆ. ಈ ವರ್ಷ ಈವರೆಗೆ ಸುಮಾರು 4,07,443 ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ ದಾರರು ನಿಯಮ ಉಲ್ಲಂಘಿಸಿ ಸರ್ಕಾರದ ಸಬ್ಸಿಡಿ ಬಳಸುತ್ತಿರುವ ಕಂಡು ಬಂದಿದ್ದು, ಈಗಾಗಲೇ 1,58,174 ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಜನವರಿ 1 ರಿಂದ ಜುಲೈ 20ರವರೆಗಿನ ಅಂಕಿ ಅಂಶಗಳ ಪ್ರಕಾರ 2,127 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದು, … Continue reading 1.58 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು