ನಂದಿನಿ ಹಾಲಿನ ಪಾರ್ಲರ್ ಉದ್ಘಾಟನೆ

ಹೊನ್ನಾವರ: ತಾಲೂಕಿನ ಮಂಕಿ ಆಸ್ಪತ್ರೆ ಆವರಣದಲ್ಲಿ ನಂದಿನಿ ಹಾಲಿನ ಪಾರ್ಲ‌ರನ್ನು ಧಾರವಾಡ ಹಾಲು ಒಕ್ಕೂಟದ ಜಿಲ್ಲಾ  ನಿರ್ದೇಶಕ  ಪಿ.ವಿ.ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ  ಸೆಪ್ಟೆಂಬರ್ 3ವರೆಗೆ 10% ರಿಯಾಯತಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳು ದೊರೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.   ಗುಣಮಟ್ಟದ ನಂದನಿ ಉತ್ಪನ್ನಗಳು ರಿಯಾಯತಿ ದರದಲ್ಲಿ ಈ ಮಳಿಗೆಯಲ್ಲಿ  ದೊರಯಲಿದೆ. ರಾಜ್ಯದಲ್ಲಿ ನಂದನಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಹಾಲು ಖರೀದಿಸಿ ತಯಾರಿಸುತ್ತಿದ್ದು,  ಕಲಬೆರಕೆ ರಹಿತವಾಗಿ ಜನಮನ್ನಣೆ ಪಡೆದಿದೆ ಎಂದರು.ಈ  ಸಂದರ್ಭದಲ್ಲಿ ಜಿಲ್ಲಾ … Continue reading ನಂದಿನಿ ಹಾಲಿನ ಪಾರ್ಲರ್ ಉದ್ಘಾಟನೆ