ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ

ಕಾರವಾರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ (ತಂತ್ರಾಶ) ಬಿಡುಗಡೆಗೊಳಿಸಲಾಗಿದ್ದು ಈ ಮೊಬೈಲ್ ಆ್ಯಪ್ ಬಳಸಿಕೊಂಡು ರೈತರೇ ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರ ಮತ್ತು ಛಾಯಚಿತ್ರ ಆ್ಯಪ್ ಲೋಡ್ ಮಾಡುವಂತೆ ಸಹಾಯಕ ಆಯುಕ್ತರ ಕಾರವಾರ ಉಪವಿಭಾಗದ ರೈತರಲ್ಲಿ ಮನವಿ ಮಾಡಿದ್ದಾರೆ. ಎಲ್ಲ ರೈತರ ಈ ಅವಕಾಶವನ್ನು ಸದ್ಬಳಿಕೆ ಮಾಡಿಕೊಂಡು ತಮ್ಮ ಜಮೀನುಗಳ ಬೆಳೆ ವಿವರವನ್ನು ಮೊಬೈಲ್ ಆ್ಯಪ್ ನಲ್ಲಿ ಕೂಡಲೇ ಅಪ್ … Continue reading ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ