ಗುಪ್ತಚರ ಅಧಿಕಾರಿಗೆ ನಿಗೂಢ ಕಾಯಿಲೆ

ವಾಷಿಂಗ್ಟನ್ : ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ ಅವರ ಭಾರತ ಪ್ರವಾಸದ ಜೊತೆ ಅವರರೊಂದಿಗೆ ಬಂದಿದ್ದ ಅಧಿಕಾರಿಗೆ ವಿಚಿತ್ರವಾದ ಹವಾನಾ ಸಿಂಡ್ರೋಮ್ ಲಕ್ಷಣಗಳು ಕಾಣಿಸಿಕೊಂಡಿವೆ. ಅಧಿಕಾರಿಯ ಹೆಸರನ್ನು ಬಹಿರಂಗಗೊಳಿಸದೆ, ಅಮೆರಿಕದ ಮಾಧ್ಯಮಗಳು ಇದನ್ನು ವರದಿ ಮಾಡಿವೆ. ಈ ಅಧಿಕರಿಯನ್ನು ಯಾರಾದರೂ ಗುಪಡಿಸಿದ್ದಾರಾ ಎನ್ನುವುದರ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ದೇಶದ ಗುಪ್ತಚರ ಸಂಸ್ಥೆಗೆ ಕೆಲಸ ಮಾಡುತ್ತಿರುವವರು ಸೇರಿದಂತೆ ದೇಶದಲ್ಲಿ ಯಾರು ಸುರಕ್ಷಿತವಲ್ಲ. ಎನ್ನುವ ಸಂದೇಶವನ್ನು ಬರ್ನ್ಸ್ ಅವರಿಗೆ ಈ ಮೂಲಕ ನೀಡಾಲಗಿದೆ. ಎನ್ನಲಾಗುತ್ತಿದೆ. … Continue reading ಗುಪ್ತಚರ ಅಧಿಕಾರಿಗೆ ನಿಗೂಢ ಕಾಯಿಲೆ