ಅತ್ಯಾಚಾರಿ ನಕಲಿ ಪೊಲೀಸ್ ಸೆರೆ

ತುಮಕೂರು : ಪೊಲೀಸ್ ಎಂದು ಹೇಳಿಕೊಂಡು ಮಹಿಳೆಯನ್ನು ಹೆದರಿಸಿ ಅತ್ಯಾಚಾರವೆಸೆಗಿ ಸುಲಿಗೆ ಮಾಡಿದ್ದ ಆರೋಪಿಯನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಮAಡ್ಯ ಜಿಲ್ಲೆಯ ದೊಡ್ಡನಾಗನಹಳ್ಳಿಯ ಪ್ರದೀಪ್ (37) ಬಂಧಿತ. ಅಮೃತೂರು ಠಾಣಾ ವ್ಯಾಪ್ತಿಯ ಶ್ರೀನಿವಾಸ ದೇವರ ಬೆಟ್ಟದಲ್ಲಿ ಆ. 1 ರಂದು ಮಹಿಳೆ ಮೇಲೆ ಅತ್ಯಾಚಾರವೆಸಗಿ, ಮಾಂಗಲ್ಯಸರ, ಮೊಬೈಲ್, ಎಟಿಎಂ ಕಾರ್ಡ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ. ತಾನು ಪೊಲೀಸ್ ಎಂದು ಹೇಳಿಕೊಂಡು ಪ್ರಕರಣವೊಂದಕ್ಕೆ ಸಂಭAಧಿಸಿದAತೆ ನಿಮ್ಮನು ಠಾಣೆಗೆ ಕರೆತರಲು ಸಬ್ ಇನ್‌ಸ್ಪೆಕ್ಟರ್ ಹೇಳಿದ್ದಾರೆ ಎಂದು ಭಯಪಡಿಸಿ, ಬಲವಂತದಿAದ ಎಡೆಯೂರು … Continue reading ಅತ್ಯಾಚಾರಿ ನಕಲಿ ಪೊಲೀಸ್ ಸೆರೆ