ಕರ್ನಾಟಕ ಲೋಸಸೇವಾ ಆಯೋಗದಿಂದ ನೇಮಕಾತಿ /KPSC DMA Recruitment 2022

ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ/ಪಟ್ಟಣ ಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು ಒಟ್ಟು ಹುದ್ದೆಗಳು : 410 ಅರ್ಜಿಸಲ್ಲಿಸುವ ಬಗೆ : ಆನ್ಲೆöÊನ್ ಹುದ್ದೆಗಳ ವಿವರ; ಕಿರಿಯ ಅಭಿಯಂತರರು (ಸಿವಿಲ್) : 89 ಕಿರಿಯ ಅಭಿಯಂತರರು (ಸಿವಿಲ್) : 89 ಎಲೆಕ್ಟಿçÃಷಿಯನ್ ಗ್ರೇಡ್ – 1: … Continue reading ಕರ್ನಾಟಕ ಲೋಸಸೇವಾ ಆಯೋಗದಿಂದ ನೇಮಕಾತಿ /KPSC DMA Recruitment 2022