ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ/ಪಟ್ಟಣ ಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 410
ಅರ್ಜಿಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ವಿವರ;
ಕಿರಿಯ ಅಭಿಯಂತರರು (ಸಿವಿಲ್) : 89
ಕಿರಿಯ ಅಭಿಯಂತರರು (ಸಿವಿಲ್) : 89
ಎಲೆಕ್ಟಿçÃಷಿಯನ್ ಗ್ರೇಡ್ – 1: 02
ಎಲೆಕ್ಟಿçÃಷಿಯನ್ ಗ್ರೇಡ್ – 2 : 10
ನೀರು ಸರಬರಾಜು ಆಪರೇಟರ್ : 89
ಸಹಾಯಕ ಸರಬರಾಜು ಆಪರೇಟರ್ : 163
ವಿದ್ಯಾರ್ಹತೆ :
ಕಿರಿಯ ಅಭಿಯಂತರರು (ಸಿವಿಲ್) :
ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿAಗ್ / ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿAಗ್ (ಡ್ರಾಟ್ಸ್ ಮ್ಯಾನ್ ಶಿಪ್).
ಕಿರಿಯ ಆರೋಗ್ಯ ನಿರೀಕ್ಷಕರು :
ಎಸ್ ಎಸ್ ಎಲ್ ಸಿ ನಂತರ 3 ವರ್ಷಗಳ ಸ್ಯಾನಿಟರಿ ಹೆಲ್ತ್ ಇನ್ಸ್ ಪೆಕ್ಟರ್ ಡಿಪ್ಲೋಮಾ / ಹೆಲ್ತ್ ಇನ್ಸ್ ಪೆಕ್ಟರ್ ಕೋರ್ಸ್ ಓದಿರಬೇಕು. ಅಥವಾ ಪಿಯುಸಿ ನಂತರ 2 ವರ್ಷದ ಸ್ಯಾನಿಟರಿ ಹೆಲ್ತ್ ಇನ್ಸ್ ಪೆಕ್ಟರ್ ಡಿಪ್ಲೋಮಾ/ ಹೆಲ್ತ್ ಇನ್ಸ್ ಪೆಕ್ಟರ್ ಡಿಪ್ಲೊಮ ಕೋರ್ಸ್ ಓದಿರಬೇಕು.
ಎಲೆಕ್ಟಿçÃಷಿಯನ್ ಗ್ರೇಡ್ – 1:
ಎಸ್ ಎಸ್ ಎಲ್ ಜತೆಗೆ ಇಲೆಕ್ಟಿçಕಲ್ ಟ್ರೇಡ್ ನಲ್ಲಿ ಐಟಿಐ ಪಾಸ್ ಮಾಡರಬೇಕು. ಜತೆಗೆ 1 ವರ್ಷದ ಅಪ್ರೆಂಟಿಸ್ ತರಬೇತಿ ಪಡೆದಿರಬೇಕು.
ಎಲೆಕ್ಟಿçÃಷಿಯನ್ ಗ್ರೇಡ್ – 2:
ಎಸ್ ಎಸ್ ಎಲ್ ಜತೆಗೆ ಇಲೆಕ್ಟಿçಕಲ್ ಟ್ರೇಡ್ ನಲ್ಲಿ ಐಟಿಐ ಪಾಸ್ ಮಾಡಿರಬೇಕು.
ನೀರು ಸರಬರಾಜು ಆಪರೇಟರ್ :
ಎಸ್ ಎಸ್ ಎಲ್ ಸಿ ಪಾಸ್ ಜತೆಗೆ, ಐಟಿಐ ಕೋರ್ಸ್ ಅನ್ನು ಇಲೆಕ್ಟಿçಕಲ್ ಟ್ರೇಡ್ ಅಥವಾ ಫಿಟ್ಟರ್ ಟ್ರೇಡ್ ನಲ್ಲಿ ಓದಿರಬೇಕು ಜತೆಗೆ 1 ವರ್ಷ ಅಪ್ರೆಂಟಿಸ್ ತರಬೇತಿ ಪಡೆದಿರಬೇಕು.
ಸಹಾಯಕ ಸರಬರಾಜು ಆಪರೇಟರ್ :
ಎಸ್ ಎಸ್ ಎಲ್ ಸಿ ಪಾಸ್ ಜತೆಗೆ, ಐಟಿಐ ಕೋರ್ಸ್ ಅನ್ನು ಇಲೆಕ್ಟಿçಕಲ್ ಟ್ರೇಡ್ ಅಥವಾ ಫಿಟ್ಟರ್ ಟ್ರೇಡ್ ನಲ್ಲಿ ಓದಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್ ಸಿ /ಎಸ್ ಟಿ / ಪ್ರ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗಧಿಪಡಿಸಲಾಗಿದೆ.
ವೇತನ ಶ್ರೇಣಿ :
ಕಿರಿಯ ಅಭಿಯಂತರರು (ಸಿವಿಲ್) : ರೂ 33,450/- – 62,600/-
ಕಿರಿಯ ಆರೋಗ್ಯ ನಿರೀಕ್ಷಕರು : ರೂ 23,500/- – 47,650/-
ಎಲೆಕ್ಟಿçÃಷಿಯನ್ ಗ್ರೇಡ್ – 1 : ರೂ 23,500/- – 47,650/-
ಎಲೆಕ್ಟಿçÃಷಿಯನ್ ಗ್ರೇಡ್ – 2 ರೂ 21,400/- – 42,000/-
ನೀರು ಸರಬರಾಜು ಅಪರೇಟರ್ : ರೂ 23,500/- – 47,650
ಸಹಾಯಕ ಸರಬರಾಜು ಅಪರೇಟರ್ : ರೂ 21, 400/- – 42,000/-
ಅರ್ಜಿ ಶುಲ್ಕ :
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ. 600. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 300. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 50.
ಎಸ್ ಸಿ/ ಎಸ್ ಟಿ / ಪ್ರವರ್ಗ – 1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 31/03/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29/04/2022 ರ ರಾತ್ರಿ 11-45 ಗಂಟೆವರೆಗೆ.
ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ : 30/04/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
job info; Join our whatsapp group
ಅರ್ಜಿ ಸಲ್ಲಿಸಲು / apply link; https://kpsc.kar.nic.in/indexk.html
ಅಧಿಸೂಚನೆ /notification ; https://kpsc.kar.nic.in/ABSTRACT%20NOTIFICATION%20FOR%20DIR%20MUNCIPAL%20ADMIN.pdf
Leave a Comment