ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಧ್ವಂಸ: ಖಂಡನೆಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ- ದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯುವುದು ಹಾಗೂ ದೇವಸ್ಥಾನ- ಗಳನ್ನು ಧ್ವಂಸ ಮಾಡುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಕಳೆದ ತಿಂಗಳಿಂದ ಈವರೆಗೆ, ಸ್ವಾಮಿನಾರಾಯಣ ಹಾಗೂ ಇಸ್ಕಾನ್ ದೇವಸ್ಥಾನ, ಕಾರಂ ಡೌನ್ಸ್‌ನಲ್ಲಿ ರುವ ಐತಿಹಾಸಿಕ ಶಿವ-ವಿಷ್ಣು ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹ ಬರೆದು, ದೇವ- ಸ್ಥಾನವನ್ನು … [Read more...] about ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಧ್ವಂಸ: ಖಂಡನೆ 2023
International News
ಟ್ವೀಟರ್. ಶೇ 25 ರಷ್ಟು ಉದ್ಯೋಗ ಕಡಿತ ಸಂಭವ
ಇಲಾನ್ ಮಸ್ಕ್ ಅವರು ಟ್ವೀಟರ್ ಕಂಪನಿಯನ್ನು ಖರೀದಿಸಿದ ಬಳಿಕ ಮೊದಲ ಸುತ್ತಿನಲ್ಲಿ ಶೇಕಡ 25 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಕಂಪನಿ ಮುಂದಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.ವರದಿಯ ಪ್ರಕಾರ, ಮಸ್ಕ್ ಅವರ ಕಾನುನು ಸಲಹೆಗಾರ ಅಲೆಕ್ಸ್ ಸ್ಪಿರೂ ಅವರು ಈ ಉದ್ಯೋಗ ಕಡಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಷೇರುಪೇಟೆಯಲ್ಲಿ ಇರುವ ಮಾಹಿತಿಯ ಪ್ರಕಾರ 2021 ರ ಅಂತ್ಯಕ್ಕೆ ಟ್ವೀಟರ್ ನಲ್ಲಿ 7 … [Read more...] about ಟ್ವೀಟರ್. ಶೇ 25 ರಷ್ಟು ಉದ್ಯೋಗ ಕಡಿತ ಸಂಭವ
ವಿದೇಶಿ IT ಸಂಸ್ಥೆಗಳ ಆನ್ ಲೈನ್ ಉದ್ಯೋಗ ಆಫರ್ ಗಳ ಬಗ್ಗೆ ಜಾಗೂರೂಕರಾಗಿರಿ : MEA ಎಚ್ಚರಿಕೆ
ಸಂಶಯಾಸ್ಪದ ಐಟಿ ಸಂಸ್ಥೆಗಳಿಂದ ಮ್ಯಾನ್ಮಾರ್‌ಗೆ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಆಮಿಷವೊಡ್ಡಿದ ಪ್ರಕರಣದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬರುವ ನಕಲಿ ಉದ್ಯೋಗ ಆಫರ್‌ಗಳ ಕುರಿತು ಭಾರತ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.ಥೈಲ್ಯಾಂಡ್‌ನಲ್ಲಿನ ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭಾರತೀಯ ಯುವಕರನ್ನು ಪ್ರಲೋಭಿಸಲು ಲಾಭದಾಯಕ ಉದ್ಯೋಗಗಳನ್ನು ನೀಡುವ ನಕಲಿ ಉದ್ಯೋಗ ಆಫರ್ … [Read more...] about ವಿದೇಶಿ IT ಸಂಸ್ಥೆಗಳ ಆನ್ ಲೈನ್ ಉದ್ಯೋಗ ಆಫರ್ ಗಳ ಬಗ್ಗೆ ಜಾಗೂರೂಕರಾಗಿರಿ : MEA ಎಚ್ಚರಿಕೆ
ಚೀನಾದ ಚೆಂಗ್ಡುನಲ್ಲಿ ಕಠಿಣ ಲಾಕ್‌ಡೌನ್
ಬೀಜಿಂಗ್ (ಎಪಿ):ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಕಾರಣ ಎರಡು ಕೋಟಿಗೂ ಅಧಿಕ ಜನಸಂಖ್ಯೆ ಇರುವ ಚೆಂಗ್ಡು ನಗರದಲ್ಲಿ ಚೀನಾದ ಅಧಿಕಾರಿಗಳು ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ.ಇಲ್ಲಿನ ನಿವಾಸಿಗಳಿಗೆ ಮನೆಯ ಲ್ಲಿಯೇ ಇರಲು ಸೂಚಿಸಲಾಗಿದೆ. ನಗರದಿಂದ ಹೋಗುವ ಮತ್ತು ಇಲ್ಲಿಗೆ ಬರುವ ಶೇ 70ರಷ್ಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶಾಲೆಗಳ ಮರು ಆರಂಭವನ್ನು ಮುಂದೂಡಲಾಗಿದೆ. ಆದರೆ, ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ಬದಲಾವಣೆ … [Read more...] about ಚೀನಾದ ಚೆಂಗ್ಡುನಲ್ಲಿ ಕಠಿಣ ಲಾಕ್‌ಡೌನ್
ಪಾಸ್‌ವರ್ಡ್ ಮ್ಯಾನೇಜರ್ ಆ್ಯಪ್ ಹ್ಯಾಕ್: 3 ಕೋಟಿ ಜನರಿಗೆ ಭಾರೀ ಆತಂಕ
ನ್ಯೂಯಾರ್ಕ್: ಜಗತ್ತಿನಾದ್ಯಂತ ಸುಮಾರು 3.3 ಕೋಟಿ ಜನರು ಬಳಸುವ 'ಲಾಸ್ಟ್ ಪಾಸ್', ಎಂಬ ಪಾಸ್‌ವರ್ಡ್ ಮ್ಯಾನೇಜರ್ ವೆಬ್‌ಸೈಟಿನ ಸೋರ್ಸ್‌ಡ್ ಹಾಗೂ ಕಂಪನಿ ಸ್ವಾಮ್ಯದ ಮಾಹಿತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.ಲಾಸ್ಟ್‌ಪಾಸ್ ಪಾಸ್‌ವಡ್‌೯ಗಳನ್ನು ಉಳಿಸಿಕೊಳ್ಳುವ ವೆಬ್‌ಸೈಟ್ ಆಗಿದೆ. ನೆಟ್ ಫಿಕ್ಸ್ ಗೂಗಲ್, ಟ್ವಿಟರ್, ಇನ್‌ಸ್ಟಾಗ್ರಾಂ ಮೊದಲಾದ ಹಲವಾರು ಅಕೌಂಟ್‌ಗಳನ್ನು ಬಳಕೆದಾರರು … [Read more...] about ಪಾಸ್‌ವರ್ಡ್ ಮ್ಯಾನೇಜರ್ ಆ್ಯಪ್ ಹ್ಯಾಕ್: 3 ಕೋಟಿ ಜನರಿಗೆ ಭಾರೀ ಆತಂಕ