ಎಲ್ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆ ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ದೇಶದ ಷೇರುಪೇಟೆಗಳಲ್ಲಿ ವಹಿವಾಟು ಆರಂಭಿಸಿ ಬುಧವಾರಕ್ಕೆ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಎಲ್ಐಸಿಯ ಷೇರುಗಳ ಬೆಲೆಯು ನೀಡಿಕೆ ಬೆಲೆಗಿಂತಲೂ ಶೇ 40ರವರೆಗೆ ಕುಸಿದಿದ್ದು, ಹೂಡಿಕೆದಾರರ ಸಂಪತ್ತು 1.93 ಲಕ್ಷ ಕೋಟಿಯಷ್ಟು ಕರಗಿದೆ. ಎಲ್ಐಸಿಯು 2022ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ 20,557 … [Read more...] about ಎಲ್ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಹಕ್ದರ್ಶಕ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು How to use Hakdarshak App
ಹಕ್ದರ್ಶಕ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು How to use hakdarshak App ಹಕ್ದರ್ಶಕ್ ಎನ್ನುವುದು ಭಾರತದಲ್ಲಿ ಸರ್ಕಾರದ ಯೋಜನೆಗಳು ಮತ್ತು ಸೇವೆಗಳನ್ನು ಪ್ರವೇಶಿಸಲು ವ್ಯಕ್ತಿಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಆಗಿದೆ. ನೀವು Google Play Store ನಿಂದ Haqdarshak ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು, ಅಪ್ಲಿಕೇಶನ್ ಬಳಕೆದಾರರಿಗೆ ಭಾರತ ಸರ್ಕಾರವು ನೀಡುವ ವಿವಿಧ ಯೋಜನೆಗಳು ಮತ್ತು ಸೇವೆಗಳ ಮಾಹಿತಿಯನ್ನು … [Read more...] about ಹಕ್ದರ್ಶಕ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು How to use Hakdarshak App
ಸಂಜೆ ಅಂಚೆ ಕಚೇರಿ ಆರಂಭ 2023
ಸಂಜೆ ಅಂಚೆ ಕಚೇರಿ ಆರಂಭ ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲೂ ಸಹ ಸಂಜೆ ಅಂಚೆ ಕಚೇರಿ ಆರಂಭವಾಗಿರುವುದು ಸ್ಥಳೀಯರಲ್ಲಿ ಸಂತಸ ಉಂಟಾಗಿದೆ. ಇಷ್ಟು ದಿನಗಳ ಕಾಲ ಸ್ಪೀಡ್ ಪೋಸ್ಟ್, ರಿಜಿಸ್ಟ್ರಾರ್ ಪೋಸ್ಟ್, ಪಾರ್ಸೆಲ್ ಸೇವೆಗೆ ಮಧ್ಯಾಹ್ನ 3.30ರೊಳಗೆ ಹೋಗಬೇಕಾಗಿತ್ತು. ಇದರಿಂದ ಕೆಲಸಕಾರ್ಯದ ನಡುವೆ ಈ ಸಮಯದಲ್ಲಿ ಹೋಗಲು ಹಲವರಿಗೆ ತೊಂದರೆಯಾಗುತ್ತಿತ್ತು. ಇದೀಗ ಅಂಚೆ ಕಚೇರಿಗಳು ರಾತ್ರಿ 9ರವರೆಗೆ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿನ … [Read more...] about ಸಂಜೆ ಅಂಚೆ ಕಚೇರಿ ಆರಂಭ 2023
ಜಾಲತಾಣದ ಮೂಲಕ ವೇಶ್ಯಾವಾಟಿಕೆ : ಬಂಧನ
ಜಾಲತಾಣದ ಮೂಲಕ ವೇಶ್ಯಾವಾಟಿಕೆ : ಬಂಧನ ಬೆಂಗಳೂರು : ಜಾಲತಣಗಳಲ್ಲಿ ಜಾಹೀರಾತು ನೀಡಿ ಗ್ರಾಹಕರನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮAಜುನಾಥ ಅಲಿಯಾಸ್ ಸಂಜು, ಮಂಜುನಾಥ ಅಲಿಯಾಸ್ ಬುಲೆಟ್, ಮಲ್ಲಿಕಾರ್ಜುನಯ್ಯ, ಹನುಮೇಶ್, ಮೋಹನ್ ಹಾಗೂ ರಾಜೇಶ್ ಬಂಧಿತರು. ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ನಗರಕ್ಕೆ ಯುವತಿಯರನ್ನು ಕರೆಸುತ್ತಿದ್ದ ಆರೋಪಿಗಳು, … [Read more...] about ಜಾಲತಾಣದ ಮೂಲಕ ವೇಶ್ಯಾವಾಟಿಕೆ : ಬಂಧನ
ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್
ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ - ಸಿ ಚಾರ್ಜರ್ ನವದೆಹಲಿ (ಪಿಟಿಐ) : ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮೂರು ರೀತಿಯ ಎಲೆಕ್ಟಾçನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್‌ಗಳು, ಟೈಪ್ - ಸಿ ಯುಎಸ್‌ಬಿ ಕೇಬಲ್ ಹಾಗೂ ವಿಡಿಯೋ ಕಣ್ಗಾವಲು ವ್ಯವಸ್ಥೆಗಳಿಗೆ (ವಿಎಸ್‌ಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ. ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟಾçನಿಕ್ … [Read more...] about ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್