ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023
2019ಎಪ್ರಿಲ್ 01 ಕ್ಕಿಂತ ಮೊದಲು ನೊಂದಣಿಯಾಗಿರುವ ಕಾರು , ದ್ವಿಚಕ್ರ , ತ್ರಿಚಕ್ರ , ಲಘು ಮೋಟಾರು ವಾಹನಗಳು , ಪ್ರಯಾಣಿಕ ಕಾರು ಭಾರಿ ವಾಣಿಜ್ಯ ವಾಹನಗಳಿಗೆ ಅತಿ ಸುರಕ್ಷಿತ ಫಲಕಗಳನ್ನು (HSRP – ಹೈ ಸೆಕ್ಯುರಿಟಿ ರಿಜಿಸ್ಟೆçÃಷನ್ ಪ್ಲೇಟ್ಸ್ ) ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ .
ಈ ಅಳವಡಿಕೆ ಮಾಡಿಕೊಳ್ಳದಿದ್ದರೆ ಅಂತಹ ವಾಹನಗಳ ಮಾಲೀಕತ್ವ , ವಿಳಾಸ ವರ್ಗಾವಣೆ , ಕಂತು ಕರಾರು ನಮೂದು , ಅರ್ಹತಾ ಪತ್ರ ನವೀಕರಣ ಸೇವೆ ಅನುಮತಿ ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ .
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 17 – 11 -2023
ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023
ಅರ್ಜಿ ಸಲ್ಲಿಕೆ ವಿಧಾನ :
ವಾಹನ ಮಾಲೀಕರು ಎಚ್ ಎಸ್ ಆರ್ ಪಿ ಅಳವಡಿಕೆಗೆ https://transport.karnataka.gov.in ಅಥವಾ www.siam.in ಮೂಲಕ ಬುಕ್ಕಿಂಗ್ ಕಾಯ್ದಿರಿಸಿಕೊಳ್ಳಬಹುದಾಗಿದೆ .
ಗಮನದಲ್ಲಿಡಬೇಕಾದ ಅಂಶಗಳು :
• ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹಾಲೋಗ್ರಾಮ್ , ಐಎನ್‌ಡಿ ಮಾರ್ಕ್ / ಇಂಡಿಯಾ ಎಂದು ಕೆತ್ತಿದ ಅನುಕರಣೆಯ ಎಚ್ ಎಸ್ ಆರ್ ಪಿ ಪ್ಲೇಟ್‌ಗಳು , ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸಬಾರದು .
• ಎಚ್ ಎಸ್ ಆರ್ ಪಿ ಅಳವಡಿಸದಿದ್ದಲ್ಲಿ ವಾಹನ ಮಾಲೀಕತ್ವ , ವಿಳಾಸ ವರ್ಗಾವಣೆ , ಕಂತು ಕರಾರು ನಮೂದು , ರದ್ದತಿ , ಅರ್ಹತಾಪತ್ರ ನವೀಕರಣ ಸೇವೆಗೆ ಅನುಮತಿ ಇರುವುದಿಲ್ಲ .
ಶುಲ್ಕ ರಿಯಾಯಿತಿ :
ಶುಲ್ಕ ಪಾವತಿಸಿರುವ ಪ್ರಕರಣಗಳಲ್ಲಿ ಎಚ್ ಎಸ್ ಆರ್ ಪಿ ಅಳವಡಿಕಡಗಡ ನಿಗದಿತ ದಿನಾಂಕದಿAದ 30 ದಿನಗಳವರೆಗೆ ಮಾನ್ಯವಾದ ಎಚ್ ಎಸ್ ಆರ್ ಪಿ ರಸೀದಿ ಇಟ್ಟುಕೊಂದರೆ ಯಾವುದೆ ದಂಡ ವಿಧಿಸುವುದಿಲ್ಲ .
ಪ್ಲೇಟ್ ಅಳವಡಿಕಡ ಸ್ಥಳ :
ವಾಹನ ಮಾಲೀಕರ ಕಚೇರಿ ಆವರಣ , ಮನೆಯ ಸಮೀಪದ ಸ್ಥಳವನ್ನು ಎಚ್ ಎಸ್ ಆರ್ ಪಿ ಅಳವಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದು .
ಅಳವಡಿಕೆ ವಿಧಾನ :
• https://transport.karnataka.gov.in ಅಥವಾ www.siam.in ಭೇಟಿ ನೀಡಿ ಬುಕ್ ಎಚ್ ಎಸ್ ಆರ್ ಪಿ ಕ್ಲಿಕ್ ಮಾಡಿ .
• ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ .
• ನಿಮ್ಮ ಅನುಕೂಲಕ್ಕೆ ತಕ್ಕ ಡೀಲರ್ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು .
• ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು .
• ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುತ್ತದೆ .
• ನಿಮ್ಮ ಅನುಕೂಲಕ್ಕಾಗಿ ಎಚ್ ಎಸ್ ಆರ್ ಪಿ ಅಳವಡಿಕೆಯ ದಿನಾಂಕ , ಸ್ಥಳ , ಸಮಯ ಆಯ್ಕೆ ಮಾಡಬೇಕು .
ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023
video credit ;
ಚಿತ್ರ-ವಿಚಿತ್ರ ಸುದ್ಧಿಗಳು
Leave a Comment