ಹೊನ್ನಾವರ : ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾವಿರಾರು ಜಾತಿ, ಹತ್ತಾರು ಧರ್ಮಗಳು, ಅನೇಕ ಭಾಷೆಗಳ ನಡುವೆಯೂ ನಾವು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಶಾಂತಿ ಮತ್ತು ಸ್ನೇಹದಿಂದ ಬದುಕುತ್ತಿದ್ದರೆ ಅದು ಡಾ|| ಬಾಬಾ ಸಾಹೇಬ ಅಂಬೇಡ್ಕರ್‍ರವರು ಭಾರತಕ್ಕೆ ನೀಡಿದ ಸಂವಿಧಾನದ ಮೂಲಕ ಎನ್ನುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು.ಇಂತಹ ಮಹಾನ್ ಚಿಂತಕನ ತತ್ವ, ಆದರ್ಶಗಳು ಈ … [Read more...] about ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ನಮ್ಮೇಲ್ಲರ ಹೆಮ್ಮೆ; ಜಗದೀಪ ತೆಂಗೇರಿ
ಕರ್ನಾಟಕ ಪ್ರೆಸ್ ಕ್ಲಬ್ (ರಿ), ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ ಕುಮಾರ ನಾಯ್ಕ ಆಯ್ಕೆ
ಕಾರವಾರ- ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು , ಜರ್ನಲಿಸ್ಟ್ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ , ಸಾಮಾಜಿಕ ಹೋರಾಟಗಾರ ಕುಮಾರ್ ನಾಯ್ಕ ಮುಂಡಳ್ಳಿ ಅವರನ್ನು ರಾಜ್ಯ ಉಪಾಧ್ಯಕ್ಷ ಡಾ.ಎಸ್.ಎಸ್ ಪಾಟೀಲ್ ಹುಬ್ಬಳ್ಳಿ ಅವರ ಸೂಚನೆಯ ಮೇರೆಗೆ ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ರಾಜ್ಯ ಅಧ್ಯಕ್ಷರಾದ ದಯಾನಂದ ಎಂ ಅವರು ಕುಮಾರ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ … [Read more...] about ಕರ್ನಾಟಕ ಪ್ರೆಸ್ ಕ್ಲಬ್ (ರಿ), ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ ಕುಮಾರ ನಾಯ್ಕ ಆಯ್ಕೆ
ಕಣ್ಮನ ಸೆಳೆದ ‘ ನೂಪುರ ನಾದ ‘
ಶಿರಸಿಯ ಸುಪ್ರಸಿದ್ಧ ನಾಟ್ಯಾಂಜಲಿ ಕಲಾಕೇಂದ್ರ ಹೊನ್ನಾವರ ಶಾಖೆಯ ಮುಖ್ಯ ಗುರುಗಳಾದ ವಿದುಷಿ ವಿನುತಾ ರಾಘವೇಂದ್ರ ಹೆಗಡೆ ಹಾಗೂ ಕೇಂದ್ರದ ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಪಾಲಕ ವೃಂದದ ಸಹಕಾರದಲ್ಲಿ ' ನೂಪುರ ನಾದ ' ಹೆಸರಿನಲ್ಲಿ ವಾರ್ಷಿಕೋತ್ಸವ ಬಹು ಸುಂದರವಾಗಿ ಸಂಪನ್ನಗೊಂಡಿತು. ಈ ಸಮಾರಂಭದಲ್ಲಿ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಶಿವಾನಿ ಟ್ರೇಡರ್ಸ್ ಮಾಲಿಕ ಕೃಷ್ಣಮೂರ್ತಿ ಭಟ್ ಹಾಗೂ ನಿವೃತ್ತ ಪ್ರಿನ್ಸಿಪಾಲ ಎ.ವಿ. … [Read more...] about ಕಣ್ಮನ ಸೆಳೆದ ‘ ನೂಪುರ ನಾದ ‘
ಹೊನ್ನಾವರÀಕ್ಕೆ ಪ್ರಯೋಜನವಿಲ್ಲದ ನೀರಸÀ ಬಜೆಟ್-ಜಗದೀಪ. ಎನ್. ತೆಂಗೇರಿ
ಹೊನ್ನಾವರ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಹೊನ್ನಾವರ ಭಾಗಕ್ಕೆ ಈ ಬಾರಿಯ ಆಯ-ವ್ಯಯ ಪತ್ರದಲ್ಲಿ ರಾಜ್ಯದ ಬಿ.ಜೆ.ಪಿ ಸರಕಾರ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನುಡಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯದಿಕ ಬಹುಮತಗಳಿಂದ ಈ ಭಾಗದ ಜನ ಬಿ.ಜೆ.ಪಿ.ಯನ್ನು ಬೆಂಬಲಿಸಿದ್ದರೂ ಕೂಡ, ಈ ಹಿಂದಿನ ಬಜೆಟ್‍ನಂತೆ ಈ … [Read more...] about ಹೊನ್ನಾವರÀಕ್ಕೆ ಪ್ರಯೋಜನವಿಲ್ಲದ ನೀರಸÀ ಬಜೆಟ್-ಜಗದೀಪ. ಎನ್. ತೆಂಗೇರಿ