ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನಯಲ್ಲಾಪುರ: ಹಿತ್ತಳ್ಳಿ ಮರ್ಲೆಮನೆಯ ನಿವಾಸಿ ಮಹೇಶ್ ರಾಮಾ ಸಿದ್ದಿ (20), ಶಿರನಾಲಾ ಬೈಚಗೋಡು ನಿವಾಸಿ ಗಣೇಶ ನಾಗೇಂದ್ರ ಸಿದ್ದಿ ಬಂಧಿತ ಆರೋಪಿಗಳು.ಹಿತ್ತಳ್ಳಿ ಗ್ರಾಮದ ನಿವಾಸಿ ಹರಿಹರ ವಿ. ಹೆಗಡೆ ಎನ್ನುವವರ ತೋಟದಲ್ಲಿದ್ದ 13,500 ರೂ. ಮೌಲ್ಯದ 3 ಜೇನು ಪೆಟ್ಟಿಗೆಗಳು ಕಳ್ಳತನವಾದ ಕುರಿತು ಆ.6 ರಂದು ಪಟ್ಟಣದ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿತ್ತು.ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಈರ್ವರನ್ನು … [Read more...] about ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನ
Yellapur
1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆ
1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆಯಲ್ಲಾಪುರ:ಕಾಳಮ್ಮನಗರದ ವಿದ್ಯಾರ್ಥಿ ಅಮಿತ ಕಮ್ಮಾರ ಎಂಬಾತ ಮೋಸ ಹೋದ ವಿದ್ಯಾರ್ಥಿವಿದ್ಯಾರ್ಥಿಯಿಂದ ಅಪರಿಚಿತರು ತಮ್ಮ ಖಾತೆಗೆ 1.61 ಲಕ್ಷ ರೂಪಾಯಿ ಹಾಕಿಸಿಕೊಂಡು ಮರಳಿ ನೀಡದೇ ವಂಚಿಸಿರುವ ಘಟನೆ ತಡವಾಗಿ ವರದಿಯಾಗಿದೆ. .ಈತನ ಮೊಬೈಲ್ ಫೋನ್‌ಗೆ ಕಳೆದ ಮೇನಲ್ಲಿ ಯಾರೋ ಅಪರಿಚಿತರು ವಾಟ್ಸ್ ಆಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಅಮಿತ ಖಾತೆಗೆ 20 ಸಾವಿರ ರೂ.ಗಳಂತೆ 4 ಬಾರಿ ಹಣ ಹಾಕಿದ್ದಾರೆ. ಬಳಿಕ … [Read more...] about 1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆ
ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ
ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭಯಲ್ಲಾಪುರ: ಮಹಿಳೆಗೆ ಕುಟುಂಬ ಹಾಗೂ ಅವಳು ಯಾವದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅದಕ್ಕೆ ನ್ಯಾಯವೊದಗಿಸಿಕೊಡಬೇಕು ಎಂಬ ಮನೋಭಾವನೆ ಹಾಗೂ ಸಾಮರ್ಥ್ಯ ಎರಡು ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.ಅದಕ್ಕಾಗಿಯೇ ಅವಳನ್ನು ಭೂಮಿ ತೂಕದ ಹೆಣ್ಣು ಎಂಬುದು ಉತ್ಪೆçÃಕ್ಷೆಯಲ್ಲ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು. ಅವರು ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ … [Read more...] about ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ
ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನ
ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನಯಲ್ಲಾಪುರ : ಸುಶಿಕ್ಷತರಾಗಿ, ಶಿಕ್ಷಣದಿಂದ ಸಬಲರಾಗಿರಿ ಎಂಬ ಧ್ಯೇಯದೊಂದಿಗೆ ಸಂಪೂರ್ಣ ಭಾರತವನ್ನು ಸುತ್ತವ ಮಾರ್ಗಮಧ್ಯ ಯಲ್ಲಾಪುರಕ್ಕೆ ಆಗಮಿಸಿದ್ದ ಬೈಕ್ ಸವಾರರನ್ನು ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದ ಬಳಿ ಬರಮಾಡಿಕೊಳ್ಳಲಾಯಿತು.ಹುಬ್ಬಳ್ಳಿಯಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಶಶಿಧರ ಮಡಿಯಾಳ್ ಹಾಗೂ ಅವರೊಡನೆ … [Read more...] about ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನ
ಯಲ್ಲಾಪುರದಲ್ಲಿ ನಿನಾಸಂ ನಾಟಕ ತಂಡ: ಗಾಂಧಿಕುಟೀರದಲ್ಲಿ ಡಿ. ೮ ಮತ್ತು ೯ ರಂದು ಇಫಿಜೀನಿಯಾ’ ಮತ್ತುಮುಕ್ತಧಾರ’ ನಾಟಕಪ್ರದರ್ಶನ
ಯಲ್ಲಾಪುರ : ಪಟ್ಟಣದ ಗಾಂಧಿಕುಟಿರದಲ್ಲಿ ಡಿ. ೮ ಮತ್ತು ೯ ರಂದು ಸಂಜೆ ೬.೩೦ ಕ್ಕೆ ಇಫಿಜೀನಿಯಾ' ಮತ್ತುಮುಕ್ತಧಾರ' ನಾಟಕ ನಡೆಯಲಿದೆ.ಎಂದುಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದಅಧ್ಯಕ್ಷಎಂ .ಆರ್.ಹೆಗಡೆಕುAಬ್ರಿಗುಡ್ಡೆ ಹೇಳಿದರು. ಅವರುಅವರು ಪಟ್ಟಣದಅಡಿಕೆ ಭವನದಲ್ಲಿಅಡಿಕೆ ವ್ಯವಹಾಸ್ಥರ ಸಂಘ ಹಮ್ಮಿಕೊಂಡ ನೀನಾಸಂ ತಿರುಗಾಟದ ನಾಟಕ ಪ್ರದರ್ಶನದಕುರಿತು ಮಾಹಿತಿ ನೀಡಿ ಮಾತನಾಡಿ, ಈ ಹೊಸ ಅಲೆ ನಾಟಕದಕುರಿತುಯುವಜನಾಂಗಕ್ಕೆ ಆಸಕ್ತಿ ಬೆಳೆಸುವ ಮತ್ತು ಚಿಂತನೆಗೊಳಪಡಿಸುವ … [Read more...] about ಯಲ್ಲಾಪುರದಲ್ಲಿ ನಿನಾಸಂ ನಾಟಕ ತಂಡ: ಗಾಂಧಿಕುಟೀರದಲ್ಲಿ ಡಿ. ೮ ಮತ್ತು ೯ ರಂದು ಇಫಿಜೀನಿಯಾ’ ಮತ್ತುಮುಕ್ತಧಾರ’ ನಾಟಕಪ್ರದರ್ಶನ