ದಾಂಡೇಲಿ: ಮದುವೆ ಎನ್ನುವುದು ಗಂಡು ಮತ್ತು ಹೆಣ್ಣಿನ ನಡುವೆ ಜೀವನದಲ್ಲಿ ನಡೆಯುವ ಮಹತ್ವದ ಅಮೃತ ಘಳಿಗೆ, ಅದು ವ್ಯಾಪಾರವಲ್ಲ. ಮುಂದೆ ಬಹುಕಾಲ ಸತಿ ಪತಿಗಳಾಗಿ ಒಂದಾಗಿ ಕೂಡಿ ಬಾಳಿ ಸಂಸಾರದ ಬಂದಿದ್ದ. ರಥವನ್ನು ಮುನ್ನಡೆಸಿಕೊಂಡು ಹೋಗಬೇಕು. ಹಿನ್ನಲೆಯಲ್ಲಿ ಹುಡುಗ-ಹುಡುಗಿ ಹಾಗೂ ಹೆತ್ತವರು ಪರಸ್ಪರ ಮಾತುಕತೆ ನಡೆಸಿ, ಹುಡುಗ, ಹುಡುಗಿಯ ಮನೆಯ ಎಲ್ಲ ವಿಚಾರಗಳನ್ನು ತಿಳಿದ ನಂತರವೆ ಮದುವೆಯ ಮುಂದಿನ ಶಾಸ್ತ್ರ ಕಾರಗಳು ನಡೆಯುವುದು … [Read more...] about ಎಡಗೈಯಲ್ಲಿ ಊಟ ಮಾಡಿದಳೆಂದು ವಧುವನ್ನೇ ಬಿಟ್ಟು ಹೊರಟಿದ್ದ ವರ!!
Dandeli
ಸೈಕಲ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ; ವೈದ್ಯಕೀಯ ವಿದ್ಯಾರ್ಥಿನಿ ಸಾವು
ದಾಂಡೇಲಿ : ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಹೋ ಸ್ಟೇಯೋಂದರಿAದ ಸೈಕ್ಲಿಂಗ್ ಗೆ ತೆರಳಿದ್ದ ವೇಳೆ ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಅಕೋರ್ಡಾ ಎಂಬಲ್ಲಿ ನಡೆದಿದೆ. ಛತ್ತಿಸಘಡ ರಾಜ್ಯದ ಮಹಾಸಮುಂದ ಪ್ರದೇಶದ ತ್ರಿಮೂರ್ತಿ ಕಾಲೋನಿಯ 25 ವರ್ಷ ವಯಸ್ಸಿನ ದೇವಿಕಾ ವಾಸವಾಣಿ ಮೃತಪಟ್ಟವರು. ಸ್ನೇಹಿತರ ಜೊತೆಗೆ ಜೊಯಿಡಾ … [Read more...] about ಸೈಕಲ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ; ವೈದ್ಯಕೀಯ ವಿದ್ಯಾರ್ಥಿನಿ ಸಾವು
ಜಿಂಕೆ ಆಕಳನ್ನು ಎಳೆದೊಯ್ದ ಮೊಸಳೆ
ದಾಂಡೇಲಿ : ಪಟೇಲನಗರದಲ್ಲಿ ನೀರು ಕುಡಿಯಲು ಬಂದಿದ್ದ ಜಿಂಕೆಯ ಮೇಲೆ ಹಳೆದಾಂಡೇಲಿಯ ಕಾಳಿ ನದಿ ದಂಡೆಯಲ್ಲಿ ಆಕಳೊಂದರ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಘಟನೆ ನಡೆದಿದೆ. ನೀರಿನ ದಾಹ ತೀರಿಸಿಕೊಳ್ಳಲೆಂದು ಪಟೇಲನಗರದಲ್ಲಿ ನದಿಗಿಳಿದಿದ್ದ ಜಿಂಕೆಯನ್ನು ಮೊಸಳೆಯೊಂದು ಅಟ್ಟಾಡಿಸಿ ಹಿಡಿದು ಕೊಂಡು ಹೋಗಿದೆ. ಈ ಸಂದರ್ಭದಲ್ಲಿ ನದಿಯ ಒಂದು ಬದಿಯಲ್ಲಿ ಸ್ಥಳೀಯರು ಎಷ್ಟೇ ಕೂಗಾಡಿದರೂ. ಅರ್ಭಟಿಸಿದರೂ ಯಾವುದಕ್ಕೂ ಅಂಜದೆ ಮೊಸಳೆ ಜಿಂಕೆಯನ್ನು … [Read more...] about ಜಿಂಕೆ ಆಕಳನ್ನು ಎಳೆದೊಯ್ದ ಮೊಸಳೆ
ಯುವಕನನ್ನು ಎಳೆದೊಯ್ದ ಮೊಸಳೆ !!
ದಾಂಡೇಲಿ : ಕೈ ಕಾಲು ತೊಳೆಯಲೆಂದು ಕಾಳಿ ನದಿಗಳಿದಿದ್ದ ಯುವಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ಸೋಮವಾರ ಸಂಜೆ ಇಲ್ಲಿನ ಪಟೇಲನಗರದಲ್ಲಿ ನಡೆದಿದೆ. ಸ್ಥಳೀಯ ಪಟೇಲನಗರದ ನಿವಾಸಿ ಕೊಲಿ ಕಾರ್ಮಿಕನಾಗಿರುವ 22 ವರ್ಷ ವಯಸ್ಸಿನ ಅರ್ಷದ್ ಖಾನ್ ರಾಯಚೂರಕರ ಎಂಬಾತನು ಕೈ ಕಾಲು ತೊಳೆಯಲೆಂದು ಪಟೇಲನಗರದಲ್ಲಿರುವ ಕಾಳಿ ನದಿಗಿಳಿದಿದ್ದ ಸಂದರ್ಭದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ ಎಳೆದುಕೊಂಡು ಹೋಗಿದೆ. ಈ … [Read more...] about ಯುವಕನನ್ನು ಎಳೆದೊಯ್ದ ಮೊಸಳೆ !!
ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು
ದಾಂಡೇಲಿ: ನಗರದ ಸಾರಿಗೆ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಕೆಪಿಸಿ ಕಾಲೋನಿಯಲ್ಲಿ ಇರುವ ಮನೆಯೊಂದರ ಬೀಗ ಒಡೆದು ಕಳ್ಳರು ನುಗ್ಗಿದ ಘಟನೆ ರವಿವಾರ ನಡೆದಿದೆ. ಕೆಪಿಸಿ ಕಾಲೋನಿಯ ನಿವಾಸಿ ಡಾ.ಪಿ.ವಿ.ಶಾನಭಾಗ್ ಅವರು ಕುಟುಂಬ ಸಮೇತ ಧಾರವಾಡಕ್ಕೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ರವಿವಾರ ಮಧ್ನಾಹ ವೇಳೆ ಬೀಗ ಒಡೆದು ಮನೆಯೊಳಗೆ ಕಳ್ಳರು ನುಗ್ಗಿದ್ದಾರೆ. ಮನೆಯೊಳಗಿನ ಕಪಾಟಿನ ಬಾಗಿಲು ತೆರದು ಕಪಾಟಿನಲ್ಲಿ … [Read more...] about ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು