ಬೃಹತ್ ಉದ್ಯೋಗ ಮೇಳ 50000ಕ್ಕೂ ಹೆಚ್ಚು ಉದ್ಯೋಗಾವಕಾಶ 2024
ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಟ- ಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.26 ಮತ್ತು 27 ರಂದು ನಡೆಯುವ ಯುವ ಸಮೃದ್ದಿ ಸಮ್ಮೇಳನ ಬೃಹತ್ ಉದ್ಯೋಗ ಮೇಳದಲ್ಲಿ 50000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಲಾಗುತ್ತಿದ್ದು, ಜಿಲ್ಲೆಯ ಯುವಜನತೆ ಇದರಲ್ಲಿ ಭಾಗವಹಿಸಿ ತಮ್ಮ ಆಯ್ಕೆಯ ಉದ್ಯೋಗ ಪಡೆಯುವಂ- ತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಈ ಉದ್ಯೋಗ ಮೇಳದಲ್ಲಿ ವಿವಿಧ ಪ್ರತಿಷ್ಠಿತ 500 ಕ್ಕೂ ಹೆಚ್ಚು ಕಂಪೆನಿಗಳು..
ಭಾಗವಹಿಸುತ್ತಿದ್ದು, ವಿದ್ಯಾರ್ಹ- ತೆಗೆ ಅನುಗುಣವಾಗಿ 50000 ಕ್ಕೂ ಹೆಚ್ಚು ಉದ್ಯೋಗಳನ್ನು ಒದಗಿಸಲು ವ್ಯವಸ್ಥೆ 3- ಡಲಾಗಿದ್ದು, ಸ್ಥಳದಲ್ಲೇ 20000 ಕ್ಕೂ ಹೆಚ್ಚು ನೇಮಕಾತಿ ಆದೇಶ ಪತ್ರಗಳ ವಿತರಣೆ ನಡೆಯಲಿದೆ. ಆಯ್ಕೆಯಾದ ಎಲ್ಲಾ ಅಭ್ಯ- ರ್ಥಿಗಳಿಗೆ ರಾಜ್ಯ ಸರ್ಕಾರದ ಕಾರ್ಮಿಕ ವೇತನ ನಿಯಮದಂತೆ ಕನಿಷ್ಠ ವೇತನದ ಜೊತೆಗೆ ಗರಿಷ್ಠ ಆಕರ್ಷಕ ವೇತನ ಪ್ಯಾಕೇಜ್ ಕೂಡ ಲಭ್ಯವಾಗಲಿದೆ ಎಂದರು.
ಮೇಳದಲ್ಲಿ ಭಾಗವಹಿಸುವ ಜಿಲ್ಲೆಯ ಉದ್ಯೋಗಾಕಾಂ- ខ្ញុំ: ಕ್ಷಿಗಳು https://skillcon- nect.kaushalkar.com ತಮ್ಮ ಹೆಸರುಗಳನ್ನು ನೊಂ-ದಾಯಿಸಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಈ ಕುರಿತು
ಯಾವುದೇ ಗೊಂದಲಗಳಿದ್ದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1800 5999 918 3 ಬೆಳಗ್ಗೆ10 ರಿಂದ 6 ರ ವರೆಗೆ ಸಂಪ- ರ್ಕಿಸಬಹುದು ಎಂದರು.
ಉದ್ಯೋ- ಗ ಮೇಳದಲ್ಲಿ ಭಾಗವಹಿಸಲು ನಿರ್ದಿಷ್ಟ ವಿದ್ಯಾರ್ಹತೆ ಹಾಗೂ ವಯೋಮಾನದ ಮಿತಿಯಿಲ್ಲದ ಕಾರಣ ಎಲ್ಲಾ ವಯೋಮಾನದ ಮತ್ತು ಯಾವುದೇ ವಿದ್ಯಾರ್ಹ- ತೆ ಹೊಂದಿರುವ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾ- ಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂ- ತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಿ.ಟಿ ನಾಯ್ಕ, ಜಿಲ್ಲಾ ಉದ್ಯೋಗಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾ- ರಿಗಳು ಉಪಸ್ಥಿತದ್ದರು.
Leave a Comment