ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ : ಹಿಂದೂ ಮುಖಂಡ ನಿತೇಶ್ ಬಂಧನ ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿಂದೂಪರ ಸಂಘಟನೆ ಮುಖಂಡ ಆರೋಪಿ ನಿತೇಶ್ ಹಾಗೂ ಆತನ ಪ್ರೇಯಸಿ ಇಬ್ಬರು ಪ್ರೀತಿಸುತ್ತಿದ್ದು, ಇಬ್ಬರ ನಡುವೆ ಜಗಳವಾಗಿ ಮನನೊಂದು ಅಪ್ರಾಪ್ತ ಯುವತಿ ಜನವರಿ 10 ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಕುರಿತು … [Read more...] about ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ : ಹಿಂದೂ ಮುಖಂಡ ನಿತೇಶ್ ಬಂಧನ
Crime
ಜಾಲತಾಣದ ಮೂಲಕ ವೇಶ್ಯಾವಾಟಿಕೆ : ಬಂಧನ
ಜಾಲತಾಣದ ಮೂಲಕ ವೇಶ್ಯಾವಾಟಿಕೆ : ಬಂಧನ ಬೆಂಗಳೂರು : ಜಾಲತಣಗಳಲ್ಲಿ ಜಾಹೀರಾತು ನೀಡಿ ಗ್ರಾಹಕರನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮAಜುನಾಥ ಅಲಿಯಾಸ್ ಸಂಜು, ಮಂಜುನಾಥ ಅಲಿಯಾಸ್ ಬುಲೆಟ್, ಮಲ್ಲಿಕಾರ್ಜುನಯ್ಯ, ಹನುಮೇಶ್, ಮೋಹನ್ ಹಾಗೂ ರಾಜೇಶ್ ಬಂಧಿತರು. ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ನಗರಕ್ಕೆ ಯುವತಿಯರನ್ನು ಕರೆಸುತ್ತಿದ್ದ ಆರೋಪಿಗಳು, … [Read more...] about ಜಾಲತಾಣದ ಮೂಲಕ ವೇಶ್ಯಾವಾಟಿಕೆ : ಬಂಧನ
ನೀರು ಕಾಯಿಸು ಕಾಯಿಲ್ ಸ್ಟರ್ಶಿಸಿ ಯುವತಿ ಸಾವು
ಕಾಯಿಲ್ ಸ್ಟರ್ಶಿಸಿ ಯುವತಿ ಸಾವು ಬೆಂಗಳೂರು : ನೀರು ಕಾಯಿಸುವ ಕಾಯಿಲ್ ಸ್ಪರ್ಶಿಸಿದ್ದರಿಂದ ವಿದ್ಯತ್ ತಗುಲಿ ಗಾಯಿತ್ರಿ ಹೆಗಡೆ (22) ಎಂಬುವರು ಮೃತಪಟ್ಟಿದ್ದು. ಈ ಸಂಬAಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಗಾಯತ್ರಿ ಲೆಕ್ಕ ಪರಿ ಶೋಧಕರ (ಸಿ.ಎ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಮರಿಯಪ್ಪನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದರು ಎಂದು ಪೊಲೀಸರು … [Read more...] about ನೀರು ಕಾಯಿಸು ಕಾಯಿಲ್ ಸ್ಟರ್ಶಿಸಿ ಯುವತಿ ಸಾವು
ಮನೆಗಳಲ್ಲಿ ಚಿನ್ನಾಭರಣ ನಗದು ಕಳವು
ಮನೆಗಳಲ್ಲಿ ಚಿನ್ನಾಭರಣ ನಗದು ಕಳವು ಹೊನ್ನಾವರ : ಪಟ್ಟಣದ ದುರ್ಗಾಕೇರಿಯ ಅಕ್ಕಪಕ್ಕದ ಎರಡು ಮನೆಗಳಿಗೆ ನುಗ್ಗಿರುವ ಕಳ್ಳರು, ಚಿನ್ನಾಭರಣ ನಗದನ್ನ ಲೂಟಿಗೈದು ಪರಾರಿಯಾಗಿದ್ದಾರೆ. ರಮೇಶ ಮೇಸ್ತ ಎನ್ನುವವರ ಮನೆಯಲ್ಲಿ ಲಾಕರ್ ನಿಂದ 4.92 ಲಕ್ಷ ರೂ. ಮೌಲ್ಯದ 123 ಗ್ರಾಂ ಚಿನ್ನ ಚಿನ್ನ., 35 ಸಾವಿರ ನಗದು, ಶಿವಶಂಕರ ಕೊಳುರು ಎನ್ನುವವರ ಮನೆಯ ಟಿಜೋರಿಯಲ್ಲಿದ್ದ 60 ಸಾವಿರ ನಗದು ಕಳವು ಮಾಡಿದ್ದಾರೆ. ಈ ಬಗ್ಗೆ … [Read more...] about ಮನೆಗಳಲ್ಲಿ ಚಿನ್ನಾಭರಣ ನಗದು ಕಳವು
ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ! ಪಣಜಿ : ಗೋವಾದಲ್ಲಿ ವಿಹಾರಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ಬಸ್ ಚಾಲಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಯನ್ನು ದಕ್ಷಿಣ ಗೋವಾದ ಮೊರ್ಮುಗಾವೊದ ಜುವಾರಿನಗರ ಪ್ರದೇಶದ ನಿವಾಸಿ ಚಂದ್ರಶೇಖರ್ ವಾಸು ಲಮಾಣಿ ಎಂದು ಪೊಲೀಸರು ಗುರುತಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆ ಎಂಜಿನಿಯರಿAಗ್ … [Read more...] about ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!