U-GO ಯಿಂದ 60 0000 ವಿದ್ಯಾರ್ಥಿವೇತನ/U-Go Scholarship 2022 ಯು ಗೋ (U-GO ) ಸ್ಕಾಲರ್ ಶಿಪ್ ಜಾಬ್ ಓರಿಯೆಂಟೆಡ್ ಕೋರ್ಸ್ಗಳಲ್ಲಿ ಓದುತ್ತಿರುವ ಯುವತಿಯರಿಗೆ ಆರ್ಥಿಕ ನೆರವು ನೀಡಲು ಈ ಯೋಜನೆ ಯನ್ನು ಪ್ರಾರಂಭಿಸಲಾಗಿದೆ. ಈ ವಿದ್ಯಾರ್ಥಿವೇತನದ ಅಡಿಯಲ್ಲಿ, ವೃತ್ತಿಪರ ಪದವಿ ಕೋರ್ಸ್‌ಗಳಾದ ಬೋಧನೆ, ನರ್ಸಿಂಗ್, ಫಾರ್ಮಸಿ, ಮೆಡಿಸಿನ್, ಎಂಜಿನಿಯರಿAಗ್ ಇತ್ಯಾದಿ ವೃತ್ತಿಪರ ಪದವಿ ಕೋರ್ಸ್‌ಗಳು ಬರುತ್ತವೆ. . U-Go, USA, ಕ್ಯಾಲಿಫೋರ್ನಿಯಾ ಮೂಲದ … [Read more...] about U-GO ಯಿಂದ 60 0000 ವಿದ್ಯಾರ್ಥಿವೇತನ/U-Go Scholarship 2022
Private Scholarship
11&12th ವಿದ್ಯಾರ್ಥಿಗಳಿಗೆ (ಸಾಮಾನ್ಯ ವರ್ಗ) HDFC ವಿದ್ಯಾರ್ಥಿವೇತನ/HDFC Badhte Kadam Scholarship for Class 11 and 12 Students (General Category) 2022
11&12th ವಿದ್ಯಾರ್ಥಿಗಳಿಗೆ (ಸಾಮಾನ್ಯ ವರ್ಗ) HDFC ವಿದ್ಯಾರ್ಥಿವೇತನ/HDFC Badhte Kadam Scholarship for Class 11 and 12 Students (General Category) 2022 HDFC ಬಧ್ತೆ ಕದಮ್ ವಿದ್ಯಾರ್ಥಿವೇತನವು (scholarship) ಭಾರತದಲ್ಲಿನ ಯಾವುದೇ ರೀತಿಯ ಬಿಕ್ಕಟ್ಟಿನಿಂದ ಬಳಲುತ್ತಿರುವ ಕುಟುಂಬಗಳು ಸೇರಿದಂತೆ ಹಿಂದುಳಿದ ಹಿನ್ನೆಲೆಯ ಉನ್ನತ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಹಣಕಾಸಿನ ನೆರವು … [Read more...] about 11&12th ವಿದ್ಯಾರ್ಥಿಗಳಿಗೆ (ಸಾಮಾನ್ಯ ವರ್ಗ) HDFC ವಿದ್ಯಾರ್ಥಿವೇತನ/HDFC Badhte Kadam Scholarship for Class 11 and 12 Students (General Category) 2022
SujnanaNidhi Scholarship 2022-23/ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನನಿಧಿ ವಿದ್ಯಾರ್ಥಿವೇತನ 2022-23
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2022-23 ನೇ ಸಾಲಿನ ಸುಜ್ಞಾನನಿಧಿ ಶಿಷ್ಯವೇತನಕ್ಕೆ ಹೊಸ ಹಾಗೂ ನವೀಕರಣ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಬಹದು, ವಿದ್ಯಾರ್ಥಿವೇತನದ ಹೆಸರು ; ಸುಜ್ಞಾನ ನಿಧಿ ವಿದ್ಯಾರ್ಥಿವೇತನ ಸಂಸ್ಥೆಯ ಹೆಸರು; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ … [Read more...] about SujnanaNidhi Scholarship 2022-23/ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನನಿಧಿ ವಿದ್ಯಾರ್ಥಿವೇತನ 2022-23