ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿ ಕೃಷಿ ವಿದ್ಯಾಲಯ, ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ಅಸಿಸ್ಟೆಂಟ್ ಫ್ರೊಫೆಸರ್ ನ್ಯಾಚುರಲ್ ರಿಸೋರ್ಸ್ ಮ್ಯಾನೇಜೆಂಟ್ ವಿಭಾಗಕ್ಕೆ-2, ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಪ್ರಾಡಕ್ಷನ್ ಅಂಡ್ ಯುಟಿಲೈಜೇಷನ್ ವಿಭಾಗಕ್ಕೆ-1 ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಬೈಲಜಿ ಅಂಡ್ ಟ್ರಿ ಇಂಪೂಮೆಂಟ್ ವಿಭಾಗಕ್ಕೆ-1 ಒಟ್ಟು ನಾಲ್ಕು ಸಹಾಯಕ … [Read more...] about ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿ
Sirsi News
ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ
ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ ಶಿರಸಿ :ಕೆಲವು ಜಾತಿಯ ಗಿಡಮರಗಳನ್ನು ಬೆಳಸುವಿಕೆ, ಕಟಾವು, ಸಾಗಣೆಗೆ ಸಂಬAಧಿಸಿ ಕರ್ನಾಟಕ ಸರ್ಕಾರದ ಅರಣ್ಯ, ಜೀವವೈವಿಧ್ಯ ಹಾಗೂ ಪರಿಸರ ಇಲಾಖೆ ಪರವಾನಿಗೆ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಬೇವು ಕರಿಜಾಲಿ, ಮಹಾಗನಿ, ಹೊಂಗೆ, ಬಳ್ಳಾರಿ ಜಾಲಿ, ಅಗರ್ ವುಡ್, ಬಾರೆ, ಶಿವನಿ ಹಾಗೂ ಬಹುಮುಖ್ಯವಾಗಿ ಡೌಗ ಬಿದಿರು ಮತ್ತು ಮೆದರಿ ಬಿದಿರು ಈ ಮುಕ್ತಗೊಳಿಸಲಾದ … [Read more...] about ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ
ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು
ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು ಶಿರಸಿ : ಸಂಸದ ಅನಂತಕುಮಾರ ಹೆಗಡೆಯವರ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್ ಟವರ್ ಮಂಜೂರಿಯಾಗಿರುವುದಾಗಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ. ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು ಈಗಾಗಲೇ ಜಿಲೆಯಲ್ಲಿ 2ಜಿಯ 243 ಹಾಗೂ 4ಜಿ ಸೇವೆಯ 217 ಮೊಬೈಲ್ ಟವರ್‌ಗಳು ಕಾರ್ಯನಿರ್ವಹಿಸುತ್ತಿದ್ದು, … [Read more...] about ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು
ಎಂ ಇ ಎಸ್ ವಾಣಿಜ್ಯ ಕಾಲೇಜ್ ಶೇ.100 ಸಾಧನೆ
ಎಂ ಇ ಎಸ್ ವಾಣಿಜ್ಯ ಕಾಲೇಜ್ ಶೇ.100 ಸಾಧನೆ ಶಿರಸಿ: ಅಗಷ್ಟ 2022 ರಲ್ಲಿ ಜರುಗಿದ ಎಂ.ಕಾಂ 4 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ ಶೇ. 100 ಆಗಿರುತ್ತದೆ. ಪರೀಕ್ಷೆಗೆ ಒಟ್ಟೂ 35 ವಿದ್ಯಾರ್ಥಿಗಳು ಕುಳಿತಿದ್ದು ಎಲ್ಲ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿಗೆ ಕುಮಾರಿ ಪೂಜಾ ದತ್ತಾತ್ರೇಯ ಭಂಡಾರಿ (ಶೇ.72.6) ಪ್ರಥಮ ಸ್ಥಾನ, ಕುಮಾರಿ … [Read more...] about ಎಂ ಇ ಎಸ್ ವಾಣಿಜ್ಯ ಕಾಲೇಜ್ ಶೇ.100 ಸಾಧನೆ
ಅಂದರ್ ಬಾಹರ್ : 14 ಜನರ ಬಂಧನ; 64 ಸಾವಿರ ರೂಪಾಯಿ ವಶ
ಶಿರಸಿ: ತಾಲೂಕಿನ ಲಾಲಗೌಡನಗರದ ಅಕೇಶಿಯಾ ಪ್ಲಾಂಟೇಶನ್‌ನಲ್ಲಿ ಆಡುತ್ತಿದ್ದ ತಂಡದ ಮೇಲೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 14 ಜನರನ್ನು ಬಂಧಿಸಿ ಆರೋಪಿತರಿಂದ 64,200 ರೂ. ವಶಕ್ಕೆ ಪಡೆದ ಪ್ರಸಂಗ ನಡೆದಿದೆ. ತಾಲೂಕಿನ ಗ್ರಾಮೀಣ ಠಾಣಾ ವ್ಯಾಪ್ತಿಯ ಅಕೇಶಿಯಾ ಪ್ಲಾಂಟೇಶನ್ ನಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪಿಎಸ್ ಐ., ಡಿ.ಎನ್.ಈರಯ್ಯ ನೇತೃತ್ವದಲ್ಲಿ ದಾಳಿ ನಡೆಸಿ 14 ಜನ ಆರೋಪಿತರನ್ನು ಬಂಧಿಸಲಾಯಿತು. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ … [Read more...] about ಅಂದರ್ ಬಾಹರ್ : 14 ಜನರ ಬಂಧನ; 64 ಸಾವಿರ ರೂಪಾಯಿ ವಶ