ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಐಪಿಎಲ್ ಮಾದರಿಯಲ್ಲಿ ವೈಪಿಎಲ್ ಲೀಗ ಕ್ರಿಕೆಟ್ ಪಂದ್ಯಾವಳಿ, ಹಮ್ಮಿಕೊಂಡು ತಾಲೂಕಿನ ಪ್ರತಿಭಾವಂತ ಆಟಗಾರರಿಗೆ ಅವರ ಆಟವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ ಎಂದು ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ ನಾಯ್ಕ ಇಡಗುಂದಿ ಹೇಳಿದರು.ಅವರು ನಿಸರ್ಗ ಮನೆ ರೆಸಾರ್ಟ್ ನಲ್ಲಿ ವೈಪಿಎಲ್ ಪಂದ್ಯಾವಳಿಯ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಐಪಿಎಲ್ ಮಾದರಿಯ ಕ್ರಿಕೆಟ್ ಆಯೋಜಿಸುವ ಮೂಲಕ … [Read more...] about ಫೆ ೧೨ ರಿಂದ ಯಲ್ಲಾಪುರ ಪ್ರಿಮಿಯರ್ ಲೀಗ್(ವೈಪಿಎಲ್) ಪಂದ್ಯಾವಳಿ
Sports
ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ; ಭಟ್ಕಳದ ನಾಗಶ್ರೀ ಹಾಗೂ ಮಹಮ್ಮದ್ ಶಮಾಜ್ ಶೇಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಭಟ್ಕಳ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ಬಾಕ್ಸಿಂಗ್ ಚಾಂಪಿಯನ್ಸಿಪ 2021 ರಲ್ಲಿ ಭಟ್ಕಳದ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟನ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ನಡೆಸಲಾದ ರಾಜ್ಯ ಮಟ್ಟದ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ಸಿಪ ಸ್ಪರ್ಧೆಯಲ್ಲಿ ಭಟ್ಕಳ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟನ 4 ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಭಾಗವಹಿಸಿದ್ದು .ಪಾಯಿಂಟ್ ಫೈಟಿಂಗ್ ಹಾಗೂ … [Read more...] about ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ; ಭಟ್ಕಳದ ನಾಗಶ್ರೀ ಹಾಗೂ ಮಹಮ್ಮದ್ ಶಮಾಜ್ ಶೇಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
2021 ರ ಕ್ರೀಡಾ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜೂನ್ 28 ರ ವರೆಗೆ ವಿಸ್ತರಣೆ
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಕ್ರೀಡಾ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ/ ಅರ್ಜಿಗಳನ್ನು ಆಹ್ವಾನಿಸಿದೆ. ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿ, ರಾಷ್ಟ್ರೀಯ ಖೇಲ್ ರತ್ನ ಪುರಸ್ಕಾರ್ [ಆರ್.ಕೆ.ಪಿ.ಪಿ] ಮತ್ತು ಮೌಲಾನ ಅಬುಲ್ ಕಲಾಂ ಆಜಾದಿ [ಎಂ.ಎ.ಕೆ.ಎ] ಟ್ರೋಫಿಗಾಗಿ 2021 ರ ಮೇ 19 ಮತ್ತು 20 ರಂದು ಅರ್ಜಿ ಆಹ್ವಾನಿಸಲಾಗಿತ್ತು. ಸಚಿವಾಲಯದ ಜಾಲತಾಣ www.yas.nic.in ದಲ್ಲಿ … [Read more...] about 2021 ರ ಕ್ರೀಡಾ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜೂನ್ 28 ರ ವರೆಗೆ ವಿಸ್ತರಣೆ
ಕರ್ನಾಟಕ ಕಬಡ್ಡಿತಂಡಕ್ಕೆ ಆಯ್ಕೆಯಾದ ಭಟ್ಕಳ ದ ರತನ್ ನಾಯ್ಕ್
ಭಟ್ಕಳ: ತಾಲೂಕಿನ ಯುವಕನೋರ್ವ ರಾಷ್ಟ್ರೀಯ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ತಂಡಕ್ಕೆ ಆಯ್ಕೆ ಆಗಿದ್ದಾನೆ. ಭಟ್ಕಳ ತಾಲೂಕಿನ ಕಟ್ಟೇವೀರ ಸ್ಪೋರ್ಟ್ಸ್ ಕ್ಲಬ್ ನ ಆಟಗಾರ ರತನ್ ನಾಯ್ಕ್ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ 68 ನೇ ರಾಷ್ಟ್ರೀಯ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ತಂಡಕ್ಕೆ ಆಯ್ಕೆ ಆಗಿ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅಭಿನಂದಿಸಿದ ಶಾಸಕ ಸುನೀಲ್ ನಾಯ್ಕ, ಯುವ ಪ್ರತಿಭೆಯ ಭವಿಷ್ಯ … [Read more...] about ಕರ್ನಾಟಕ ಕಬಡ್ಡಿತಂಡಕ್ಕೆ ಆಯ್ಕೆಯಾದ ಭಟ್ಕಳ ದ ರತನ್ ನಾಯ್ಕ್
ಗುಡ್ಡಗಾಡು ಪ್ರದೇಶಗಳಲ್ಲಿನ ಕ್ರೀಡಾ ಪ್ರತಿಭೆಗಳ ಸೌಕರ್ಯ ಉತ್ತೇಜಿಸಲು ಈ ಮಹತ್ವದ ನಿರ್ಧಾರ: ಕ್ರೀಡಾ ಸಚಿವ ಕಿರಣ್ ರಿಜಿಜು
ಕೇಂದ್ರ ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ 2020-21ನೇ ಹಣಕಾಸು ವರ್ಷದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಆರ್ಥಿಕ ನೆರವು ನೀಡಲು ಹೊಸ ಪ್ರೋತ್ಸಾಹಕರ ಯೋಜನೆಯನ್ನು ಪರಿಚಯಿಸಿದೆ.ಈ ಮಾದರಿಯಲ್ಲಿ ಖಾಸಗಿ ಅಕಾಡೆಮಿಗಳಿಗೆ ಆ ಅಕಾಡೆಮಿಗಳು ತರಬೇತಿ ಪಡೆದ ಆಟಗಾರರ ಸಾಧನೆಯ ಗುಣಮಟ್ಟ, ಅಕಾಡೆಮಿಯಲ್ಲಿ ಲಭ್ಯವಿರುವ ಕೋಚ್ ಗಳ ಗುಣಮಟ್ಟ, ಯಾವ ಕ್ಷೇತ್ರದಲ್ಲಿ ಗುಣಮಟ್ಟವಿದೆ ಮತ್ತು ಲಭ್ಯವಿರುವ … [Read more...] about ಗುಡ್ಡಗಾಡು ಪ್ರದೇಶಗಳಲ್ಲಿನ ಕ್ರೀಡಾ ಪ್ರತಿಭೆಗಳ ಸೌಕರ್ಯ ಉತ್ತೇಜಿಸಲು ಈ ಮಹತ್ವದ ನಿರ್ಧಾರ: ಕ್ರೀಡಾ ಸಚಿವ ಕಿರಣ್ ರಿಜಿಜು