ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಕರ್ನಾಟಕ ಲೋಕಸೇವಾ ಆಯೋಗ ಹುದ್ದೆಗಳ ಹೆಸರು : ಅಸಿಸ್ಟೆಂಟ್ ಟೌನ್ ಪ್ಲಾನೇರ್ ಒಟ್ಟು ಹುದ್ದೆಗಳು : 60 ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ ವಿದ್ಯಾರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ … [Read more...] about ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗುಂಡಿಗದ್ದೆಯಲ್ಲಿ ವ್ಯಕ್ತಿಯೊರ್ವ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತಿಪ್ಪಯ್ಯ ರಾಮಚಂದ್ರ ನಾಯ್ಕ (65) ಮೃತಪಟ್ಟ ವ್ಯಕ್ತಿ. ಚಿಕ್ಕನಕೋಡದ ಶೇಖರ ನಾರಾಯಣ ನಾಯ್ಕ ಎಂಬುವವರ ತೋಡದಲ್ಲಿ ಘಟನೆ ನಡೆದಿದೆ. ತೆಂಗಿನ ಮರದಿಂದ ಬಿದ್ದು ಅಸ್ವಸ್ಥಗೊಂಡವನಿಗೆ ಚಿಕಿತ್ಸೆಗೆಂದು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ … [Read more...] about ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು
ಗೋಕರ್ಣ : ಸಮುದ್ರದಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ಸುಳಿಗೆ ಸಿಲುಕಿಯುವಕನೋರ್ವ ಮೃತಪಟ್ಟ ಘಟನೆ ಗೋಕರ್ಣದ ಕರಿಯಪ್ಪನಕಟ್ಟೆ ಬಳಿ ಸಮುದ್ರದಲ್ಲಿ ಸಂಭವಿಸಿದೆ. ಛತ್ತೀಸಗಡ ಮೂಲದÀ ಆದಿತ್ಯ ಪಾಂಡೆ (23) ಮೃತ ಯುವಕ. ಈತ ಗೋಕರ್ಣಕ್ಕೆ ಪ್ರವಾಸಕ್ಕೆಂದು ಗೆಳೆಯರ ಜತೆ ಆಗಮಿಸಿ, ಕರಿಯಪ್ಪನಕಟ್ಟೆಯ ಸಮುದ್ರದಲ್ಲಿ ಈಜಾಡುತ್ತಿರುವಾಗ ಅಲೆಯ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ … [Read more...] about ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು
ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.
ಯಲ್ಲಾಪುರ-ಕಾವ್ಯವು ಆನಂದದ ಅನುಭೂತಿಯ ಮಾಧ್ಯಮ…ಸುಪ್ತವಾದ ಪ್ರತಿಭೆಯು ಕಾವ್ಯದ ಮೂಲಕ ಅಭಿವ್ಯಕ್ತಿಸುವ ಮೂಲಕ ಆನಂದದ ಕ್ಷಣಗಳು ಪ್ರಕಟಗೊಳ್ಳಬೇಕು.ಅಕ್ಷರದ ಸೇವಾಕಾರ್ಯದಲ್ಲಿ ಪ್ರೋತ್ಸಾಹ ಸಿಗಬೇಕು. ಕೃತಿ ರಚನೆಯ ಸ್ಪುರಣೆಯಾಗಿ ಸಾಹಿತ್ಯ ದ ಭಾವ ಮೂಡಿದಾಗ ಒಳ್ಳೆಯ ಕೊಡುಗೆ ನೀಡಲು ಸಾಧ್ಯ.ಓದಿದ ಮಾತ್ರಕ್ಕೆ ಬರವಣಿಗೆ ಸಿದ್ದಿಸುವುದಿಲ್ಲಾ. ಬರವಣಿಗೆಯೂ ಒಂದು ಸವಾಲಿನ ಕೆಲಸ. ಪರಿಶ್ರಮ ಬೇಕು. ಎಂದುಕರ್ನಾಟಕ ಸಚಿವಾಲಯದ ಅಪರ ಕಾನೂನುಕಾರ್ಯದರ್ಶಿಗಳಾದ, ಬೆಂಗಳೂರು ಜಿಲ್ಲಾ … [Read more...] about ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.
ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ
ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಹೊನ್ನಗದ್ದೆ ವೀರಭದ್ರ ದೇವಸ್ಥಾನದ ಸಂಪ್ರೋಕ್ಷಣಾ ಕಾರ್ಯಕ್ರಮ ದ ನಿಮಿತ್ತ ನಡೆದ ರಾಜಾ ರುದ್ರಕೋಪ ಯಕ್ಷಗಾನ ಪ್ರಸಂಗವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ರುದ್ರಕೋಪನಾಗಿ ಕಾರ್ತಿಕ ಚಿಟ್ಟಾಣಿ, ಚಿತ್ರಾಕ್ಷಿಯಾಗಿ ಯುವ ಸ್ರ್ತೀ ವೇಷ ಕಲಾವಿದ ನಾಗರಾಜ ಭಟ್ಟ ಕುಂಕಿಪಾಲ ತಮ್ಮ ಚುರುಕಿನ ಅಭಿನಯದೊಂದಿಗೆ ರಂಗಸ್ಥಳವನ್ನು ವೈಭಯುತವಾಗಿ ಸಾಕ್ಷಾತ್ಕರಿಸಿದರು. ರಕ್ತಜಂಘನಾಗಿ ಸಂಜಯ ಬಿಳಿಯೂರು,ನಾರದನಾಗಿ ಅಶೋಕ ಭಟ್ಟ … [Read more...] about ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ