ಜೋಯಿಡಾ : ಜೋಯಿಡಾ ತಾಲೂಕಿನ ಗುಂದದ ಶ್ರೀ ಕೃಷ್ಣ ಹೆಗಡೆ ಇವರಿಗೆ ಏಷೀಯಾ ವೇದಿಕ್ ಕಲ್ಚರಲ್ ರಿಸರ್ಚ್ ಸಂಸ್ಥೆ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ.ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಕಲ್ಪತರು ಫೌಂಡೇಶನ್ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕೃಷ್ಣ ಹೆಗಡೆ ಇವರೆಗೆ, ಜ್ಯೋತಿಷ್ಯ, ವೇದ ಆಗಮ ವಿಷಯದಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗಿದೆ.ಶ್ರೀ … [Read more...] about ಶ್ರೀ ಕೃಷ್ಣ ಹೆಗಡೆಗೆ ಗೌರವ ಡಾಕ್ಟರೇಟ್
Joida
ಅಕ್ರಮ ಗೋವಾ ಸರಾಯಿ ವಶ
ಜೋಯಿಡಾ :- ತಾಲೂಕಿನ ಅನಮೋಡ ಅಬಕಾರಿ ಚೆಕಪೋಸ್ಟ ಬಳಿ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಗೋವಾ ಸರಾಯಿಯನ್ನು ಮಂಗಳವಾರ ಅನಮೋಡ ಅಬಕಾರಿ ಪೋಲಿಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನ ಸಂಖ್ಯೆ MH 10 Z 3750 ಲಾರಿಯಲ್ಲಿ 144 ಲೀ ಗೋವಾ ಮಧ್ಯ ಸಾಗಿಸುತ್ತಿದ್ದ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಲಾರಿಯಲ್ಲಿ ಸಂಗ್ರಹಿಸಿಟ್ಟ ಮಧ್ಯ ದೊರೆತಿದೆ. ಚಾಲಕನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ … [Read more...] about ಅಕ್ರಮ ಗೋವಾ ಸರಾಯಿ ವಶ
ಕ್ಯಾಸಲರಾಕ ಅರಣ್ಯದಲ್ಲಿ ಸಂಶಯಾಸ್ಪದವಾಗಿ ಗನ್ ಪತ್ತೆ.
ಜೋಯಿಡಾ -:- ಜೋಯಿಡಾ ತಾಲೂಕಿನ ಕ್ಯಾಸಲರಾಕ ಅರಣ್ಯದ ಕುಣಗಿಣಿ ಕ್ರಾಸ ಬಳಿಯ ಅರಣ್ಯದ ರಸ್ತೆ ಪಕ್ಕದಲ್ಲಿ ಎರಡು ಕೈ ಚೀಲ ಹಾಗೂ ಒಂದು ಒಂದು ಗನ್ ಪತ್ತೆಯಾಗಿದ್ದು ಈ ಬಗ್ಗೆ ಡಿ.ವೈ.ಎಸ್.ಪಿ ಗಣೇಶ ಕೆ.ಎಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇಂದು ಮಧ್ಯಾಹ್ನ ೩ ಘಂಟೆ ಸುಮಾರಿಗೆ ಕುಣಗಿಣಿ ಚೆಕ್ ಪೋ ಬಳಿಯ ಅರಣ್ಯ ಕಾವಲುದಾರರು ರಸ್ತೆ ಅಂಚಿನಲ್ಲಿ ಹೋಗುತ್ತಿರುವಾಗ ಎರಡು ಕೈ ಚೀಲಗಳು ಅಲ್ಲೇ ಪಕ್ಕದಲ್ಲಿ ಒಂದು ಗನ ಮತ್ತು ಅದರ ಪೌಚ್ ( ಕವರ) ಕಂಡು ಬಂದಿತ್ತು. … [Read more...] about ಕ್ಯಾಸಲರಾಕ ಅರಣ್ಯದಲ್ಲಿ ಸಂಶಯಾಸ್ಪದವಾಗಿ ಗನ್ ಪತ್ತೆ.
ಜೋಯಿಡಾ ಕಾಂಗ್ರೇಸ್ ಪಕ್ಷದಿಂದ ಆರೊಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ
ರಾಜ್ಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಜಾರಿಯಾದ ಕಾಂಗ್ರೇಸ್ ಪಕ್ಷದ “ಆರೋಗ್ಯ ಹಸ್ತ” ಕಾರ್ಯಕ್ರಮದಡಿ ಜೋಯಿಡಾ ತಾಲೂಕಿನ ಎಲ್ಲಾ 16 ಗ್ರಾಮ ಪಂಚಾಯತ್‍ಗಳ ಕಾಂಗ್ರೇಸ್ ಪಕ್ಷದ ಕೊರೋನಾ ವಾರಿಯರ್ಸ್‍ಗಳಿಗೆ ಕೊರೋನಾ ತಪಾಸಣಾ ಕಿಟ್‍ನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕೊರೋನಾ ವಾರಿಯರಸ್‍ಗಳು ಜನರ ಆರೋಗ್ಯವನ್ನು ಹೇಗೆ ತಪಾಸಣೆ ಮಾಡಬೇಕು, ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಮತ್ತು ಮಾಹಿತಿಯನ್ನು … [Read more...] about ಜೋಯಿಡಾ ಕಾಂಗ್ರೇಸ್ ಪಕ್ಷದಿಂದ ಆರೊಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ