NIMHANS new Recruitment 2023Apply Nursing officer postsನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ … [Read more...] about ನಿಮ್ಹಾನ್ಸ್ ನೇಮಕಾತಿ 2023|NIMHANS new Recruitment 2023Apply Nursing Officer posts
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023
ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 20232019ಎಪ್ರಿಲ್ 01 ಕ್ಕಿಂತ ಮೊದಲು ನೊಂದಣಿಯಾಗಿರುವ ಕಾರು , ದ್ವಿಚಕ್ರ , ತ್ರಿಚಕ್ರ , ಲಘು ಮೋಟಾರು ವಾಹನಗಳು , ಪ್ರಯಾಣಿಕ ಕಾರು ಭಾರಿ ವಾಣಿಜ್ಯ ವಾಹನಗಳಿಗೆ ಅತಿ ಸುರಕ್ಷಿತ ಫಲಕಗಳನ್ನು (HSRP - ಹೈ ಸೆಕ್ಯುರಿಟಿ ರಿಜಿಸ್ಟೆçÃಷನ್ ಪ್ಲೇಟ್ಸ್ ) ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ .ಈ ಅಳವಡಿಕೆ ಮಾಡಿಕೊಳ್ಳದಿದ್ದರೆ ಅಂತಹ ವಾಹನಗಳ … [Read more...] about ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023
ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023
ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10 ಗ್ರಾಂಗೆ 1350ರಷ್ಟು ಇಳಿಕೆ ಕಂಡು 260,450003 ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ 3750ರಷ್ಟು ಕಡಿಮೆ ಆಗಿ 377,200ಕ್ಕೆ ತಲುಪಿತು.ಅಂತರರಾಷ್ಟ್ರೀಯ ಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಕಂಡಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿತು ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ … [Read more...] about ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023
ಉಚಿತ ಕಂಪ್ಯೂಟರ್ ತರಬೇತಿ 2023
ಉಚಿತ ಕಂಪ್ಯೂಟರ್ ತರಬೇತಿ 2023ಬೆಂಗಳೂರು: ಎಸ್.ಜಿ. ಇ. ಸಿ. ಟಿ. ಆಕಾಡಮಿ (ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ರ್ಮೇಷನ್ ಸಂಸ್ಥೆಯ ಅಧಿಕೃತ ತರಬೇತಿ ಕೇಂದ್ರ) ಉಚಿತ ಕಂಪ್ಯೂಟರ್ ತರಬೇತಿ (೦೨ಅ) ಯನ್ನು ದಿನಾಂಕ 01- 08-2023ರಿಂದ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗಿದೆ. ಜಾವಾ, ಪೈತಾನ್, ಮ್ಯಾನ್ಯುಯಲ್ ಮತ್ತು ಅಟೋಮೇಷನ್ ಟೆಸ್ಟಿಂಗ್, ವೆಬ್ ಡಿಸೈನಿಂಗ್ ಗ್ರಾಫಿಕ್ಸ್ ಡಿಸೈನಿಂಗ್, ಡಿಟಿಪಿ, ಡಿಜಿಟಲ್ ಮಾರ್ಕೆಟಿಂಗ್, ಇಂಗ್ಲೀಷ್ … [Read more...] about ಉಚಿತ ಕಂಪ್ಯೂಟರ್ ತರಬೇತಿ 2023
ಗೃಹಲಕ್ಷ್ಮೀ ನೋಂದಣಿ ಆರಂಭ ;ಅರ್ಜಿ ಸಲ್ಲಿಸುವುದು ಹೇಗೆ?Gruha lakshmi scheme guidelines2023-24
ಗೃಹಲಕ್ಷ್ಮೀ ನೋಂದಣಿ ಆರಂಭ ;ಅರ್ಜಿ ಸಲ್ಲಿಸುವುದು ಹೇಗೆ?Gruha lakshmi scheme guidelines2023-24ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ನೋಂದಣಿ 20ರಿಂದ ಆರಂಭವಾಗಿದೆ.ಅರ್ಹ ಫಲಾನುಭವಿಗಳು ಗ್ರಾಮ-ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಸ್ಥಳೀಯ ನಗರಗಳಲ್ಲಿ ಪ್ರಾರಂಭಿಸಿರುವ ಕೇಂದ್ರಗಳಿಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಳ್ಳಬಹುದು.ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ … [Read more...] about ಗೃಹಲಕ್ಷ್ಮೀ ನೋಂದಣಿ ಆರಂಭ ;ಅರ್ಜಿ ಸಲ್ಲಿಸುವುದು ಹೇಗೆ?Gruha lakshmi scheme guidelines2023-24