ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023
ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10 ಗ್ರಾಂಗೆ 1350ರಷ್ಟು ಇಳಿಕೆ ಕಂಡು 260,450003 ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ 3750ರಷ್ಟು ಕಡಿಮೆ ಆಗಿ 377,200ಕ್ಕೆ ತಲುಪಿತು.
ಅಂತರರಾಷ್ಟ್ರೀಯ ಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆ
ಕಂಡಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆ- ಯಲ್ಲಿ ಚಿನ್ನದ ದರ ಔನ್ಸ್‌ಗೆ 1,966 ಡಾಲರ್ ಮತ್ತು ಬೆಳ್ಳಿ ದರ ಒಂದು – 2 (28.34 0) 24.80 ಡಾಲರ್‌ನಂತೆ ಮಾರಾಟ ಆಯಿತು.
Leave a Comment