• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಚಿತ ಕಂಪ್ಯೂಟರ್ ತರಬೇತಿ 2023

July 30, 2023 by Sachin Hegde Leave a Comment

Table of Contents

Toggle
  • ಉಚಿತ ಕಂಪ್ಯೂಟರ್ ತರಬೇತಿ 2023
    • Share this:
    • Related News:

ಉಚಿತ ಕಂಪ್ಯೂಟರ್ ತರಬೇತಿ 2023

ಬೆಂಗಳೂರು: ಎಸ್‌.ಜಿ. ಇ. ಸಿ. ಟಿ. ಆಕಾಡಮಿ (ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್‌ರ್ಮೇಷನ್ ಸಂಸ್ಥೆಯ ಅಧಿಕೃತ ತರಬೇತಿ ಕೇಂದ್ರ) ಉಚಿತ ಕಂಪ್ಯೂಟರ್‌ ತರಬೇತಿ (೦೨ಅ) ಯನ್ನು ದಿನಾಂಕ 01- 08-2023ರಿಂದ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗಿದೆ. ಜಾವಾ, ಪೈತಾನ್, ಮ್ಯಾನ್ಯುಯಲ್ ಮತ್ತು ಅಟೋಮೇಷನ್ ಟೆಸ್ಟಿಂಗ್, ವೆಬ್ ಡಿಸೈನಿಂಗ್ ಗ್ರಾಫಿಕ್ಸ್ ಡಿಸೈನಿಂಗ್, ಡಿಟಿಪಿ, ಡಿಜಿಟಲ್ ಮಾರ್ಕೆಟಿಂಗ್, ಇಂಗ್ಲೀಷ್ ಮತ್ತು ಕನ್ನಡ ಟೈಪಿಂಗ್ ತರಗತಿಗಳನ್ನು ರಿಯಾಯಿತಿ ದರ (ಶುಲ್ಕ) ದಲ್ಲಿ ನಡೆಸಲಾಗುತ್ತದೆ.

ಉಚಿತ ಕಂಪ್ಯೂಟರ್ ತರಬೇತಿ 2023

ಅಕಾಡೆಮಿಯು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಪ್ರೊಫೆಷನಲ್ ಟ್ರೈನಿಂಗ್ ಅಸೋಸಿಯೇಟ್ ಆಗಿರುವುದರಿಂದ ಬ್ಯೂಟಿಷಿಯನ್, ಟೈಲರಿಂಗ್, ಆಡ್ವಾನ್ಸ್ ಮೇಕಪ್ ಕೋರ್ಸ್‌ಗಳನ್ನು ಏಗಿಖೆ ನಿಗದಿ ಪಡಿಸಿರುವ ಶುಲ್ಕ ದರದಲ್ಲಿ ನಡೆಸಲಾಗುವುದು.

ಸದರಿ ಕೋರ್ಸ್‌ಗಳ ಆಕಾಂಕ್ಷಿಗಳು ದಿನಾಂಕ 29-07-2023 ರೊಳಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ತರಬೇತಿ ಸಂಸ್ಥೆಗೆ ಬೇಟಿ ಮಾಡಿ ನೋಂದಾಯಿಸಲು ಕೋರಲಾಗಿದೆ.

ವಿಳಾಸ : ಎಸ್.ಜಿ.ಇ.ಸಿ.ಟಿ. ಆಕಾಡಮಿ, ನಂ. 14/5, ಗಣೇಶ ಬ್ಲಾಕ್, ನಂದಿನಿ ಬಡಾವಣೆ ಮುಖ್ಯರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು 560096. Hour Lego. 7019356168/9483141411/7219695969 ಸಂಪರ್ಕಿಸುವಂತೆ ಕೋರಲಾಗಿದೆ

ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ನೇಮಕಾತಿ 2023 NIACL new Recruitment

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Karnataka News, Other, ಮಾಹಿತಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,031 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar