• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

12TH ಡಿಪ್ಲೋಮಾ ಆದವರಿಗೆ ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2023 Bidar District Court  Recruitment 2023

November 12, 2023 by prakash naik Leave a Comment

Table of Contents

  • 12TH ಡಿಪ್ಲೋಮಾ ಆದವರಿಗೆ ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2023 Bidar District Court  Recruitment 2023
    • Bidar District Court  Recruitment 2023
    • ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ

12TH ಡಿಪ್ಲೋಮಾ ಆದವರಿಗೆ ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2023 Bidar District Court  Recruitment 2023

ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ .

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ


ನೇಮಕಾತಿ ಸಂಸ್ಥೆ : ಬೀದರ್ ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ : ೦9
ಉದ್ಯೋಗ ಸ್ಥಳ : ಬೀದರ್

ವೇತನ ಶ್ರೇಣಿ : 27,650 – 52,650 ರೂ.

  • ಸ್ಟೆನೋಗ್ರಾಫರ್ ಗ್ರೇಡ್ – 3 (KKR ) – 27,650 ರೂ. -52,650 ರೂ
  • ಸ್ಟೆನೋಗ್ರಾಫರ್ ಗ್ರೇಡ್ – 3 ( RPC ) – 27,650 ರೂ. -52,650 ರೂ

12TH ಡಿಪ್ಲೋಮಾ ಆದವರಿಗೆ ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2023 Bidar District Court  Recruitment 2023


Bidar District Court  Recruitment 2023


ಹುದ್ದೆಗಳ ವಿವರ :
ಸ್ಟೆನೋಗ್ರಾಫರ್ ಗ್ರೇಡ್ – 3 ( KKR) – ೦5
ಸ್ಟೆನೋಗ್ರಾಫರ್ ಗ್ರೇಡ್ – 3 ( RPC ) – ೦4

ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಯು ಯಾವುದೆ ಮಾನ್ಯತೆ ಪಡೆದ ಮಂಡಳಿಯಿAದ 12TH , ಡಿಪ್ಲೋಮಾ ಪೂರ್ಣಗೊಳಿಸಿರಬೇಕು .

ವಯೋಮಿತಿ :
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ :
SC/ ST/CAT-1 ಅಭ್ಯರ್ಥಿಗಳಿಗೆ : ೦5 ವರ್ಷ
CAT –2A / 2B / 3A & 3B ಅಭ್ಯರ್ಥಿಗಳಿಗೆ : ೦3 ವರ್ಷ


ಅರ್ಜಿ ಶುಲ್ಕ :
SC/ ST/CAT-1 ಅಭ್ಯರ್ಥಿಗಳಿಗೆ : 1೦೦ ರೂ.
ಸಾಮಾನ್ಯ / CAT –2A / 2B / 3A & 3B ಅಭ್ಯರ್ಥಿಗಳಿಗೆ : 2೦೦ ರೂ.


ಪಾವತಿಸುವ ವಿಧಾನ : ಆನ್‌ಲೈನ್

ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ

ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್‌ ಗ್ರೂಪ್ ಗೆ JOIN ಆಗಿ

ವಾಟ್ಸಾಪ್‌ ಗ್ರೂಪ್ (Job Alert) ;Join our whatsapp group


ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 07 – 11 – 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 06 – 12 – 2023

  • 10thಆದವರಿಗೆ ಹಾಸನ ಜಿಲ್ಲಾ ನ್ಯಾಯಾಲಯ ನೇಮಕಾತಿ 2023Hassana District Court Recruitment
  • SSLC PUC ಆದವರಿಗೆ ಟೈಪಿಸ್ಟ್ ಕಾಪಿಸ್ಟ್ ಪ್ಯೂನ್ ಹುದ್ದೆಗಳ ನೇಮಕಾತಿ 2023 NEW Recruitment of Typist Copyist Peon Posts for SSLC PUC 2023
  • KVAFSU Recruitment 2022/ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ನೇಮಕಾತಿ 2022

12TH ಡಿಪ್ಲೋಮಾ ಆದವರಿಗೆ ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2023 Bidar District Court  Recruitment 2023

ಪ್ರಮುಖ ಲಿಂಕ್‌ಗಳು;

ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply ; https://bidar.dcourts.gov.in/notice-category/recruitments/

ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ;

notification 1; https://cdnbbsr.s3waas.gov.in/s3ec0187f4d79e36d68c3031ccf6c55e9b/uploads/2023/11/2023110718.pdf

notification 2 ; https://cdnbbsr.s3waas.gov.in/s3ec0187f4d79e36d68c3031ccf6c55e9b/uploads/2023/11/2023110765.pdf

web site ; bidar.dcourts.gov.in

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ|SBI Recruitment 2023

Share this:

  • WhatsApp
  • Twitter
  • Facebook
  • Telegram
  • Email
  • Print

Filed Under: JOBS, Karnataka News, Trending Tagged With: Bidar District Court job, bidar.dcourts.gov.in

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

540 ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ 2023|Forest Guard Recruitment 2023

December 1, 2023 By Sachin Hegde

Bihar Govt Content writing contest 2023#tourism.bihar.gov.inBihar

November 26, 2023 By Sachin Hegde

10th ಆದವರಿಗೆ SSC ಕಾನ್ಸ್ಟೇಬಲ್ (GD) ನೇಮಕಾತಿ 2023-24

November 26, 2023 By Sachin Hegde

7TH/ ಪದವಿಆದವರಿಗೆ ಆಯುಷ್ ಇಲಾಖೆ ನೇಮಕಾತಿ 2023 / Ayush Department  Yadgiri  Recruitment  2023

November 18, 2023 By prakash naik

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ|SBI Recruitment 2023

November 6, 2023 By prakash naik

ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ |UAS Dharwad New Recruitment  2023

November 4, 2023 By prakash naik

© 2023 Canara Buzz · Contributors · Privacy Policy · Terms & Conditions · Member of Digital Avatar

 

Loading Comments...