ಉತ್ತಮ ಆರೋಗ್ಯಕ್ಕೆ ಬೇಕು. ಹಣ್ಣು ತರಕಾರಿ

ಸಾಮಾನ್ಯವಾಗಿ ಜನರ ಆರೋಗ್ಯ ಕೆಟ್ಟಾಗ ವೈದ್ಯರು ಒಂದಿಷ್ಟು ಉಪಚಾರ ಮಾಡಿದ ನಂತರ ಹಣ್ಣುಗಳನ್ನು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಅದರಲ್ಲೂ ಸೇಬು, ಕಿತ್ತಳೆ, ಮೊಸಂಬಿ, ದಾಳಿಂಬೆಯAತಹ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬ ಉಪಕಾರಿ ಎಂದು ಹೇಳುವುದುಂಟು. ಇದು ಸತ್ಯ ಕೂಡ. ಈ ಭೂಮಿಯ ಮೇಲೆ ಆ ದೇವರು ಸೃಷ್ಟಿಸಿದ ಅದ್ಭುತಗಳಲ್ಲಿ ತರಹೇವಾರಿ ಹಣ್ಣುಗಳು ವಿಶಿಷ್ಟವಾಗಿವೆ. ಅಂದರೆ ಹಣ್ಣುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲ ಪೌಷ್ಟಿಕಾಂಶಗಳು ಇರುವುದೇ ಇದಕ್ಕೆ ಕಾರಣ. ಹಾಗಾಗಿ ಇವುಗಳ ಸೇವನೆಯು ಆರೋಗ್ಯ ವೃದ್ಧಿ ಮಾಡುತ್ತದೆ. … Continue reading ಉತ್ತಮ ಆರೋಗ್ಯಕ್ಕೆ ಬೇಕು. ಹಣ್ಣು ತರಕಾರಿ