ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023

 ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023 2019ಎಪ್ರಿಲ್ 01 ಕ್ಕಿಂತ ಮೊದಲು ನೊಂದಣಿಯಾಗಿರುವ ಕಾರು , ದ್ವಿಚಕ್ರ , ತ್ರಿಚಕ್ರ , ಲಘು ಮೋಟಾರು ವಾಹನಗಳು , ಪ್ರಯಾಣಿಕ ಕಾರು ಭಾರಿ ವಾಣಿಜ್ಯ ವಾಹನಗಳಿಗೆ ಅತಿ ಸುರಕ್ಷಿತ ಫಲಕಗಳನ್ನು (HSRP – ಹೈ ಸೆಕ್ಯುರಿಟಿ ರಿಜಿಸ್ಟೆçÃಷನ್ ಪ್ಲೇಟ್ಸ್ ) ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ . ಈ ಅಳವಡಿಕೆ ಮಾಡಿಕೊಳ್ಳದಿದ್ದರೆ ಅಂತಹ ವಾಹನಗಳ ಮಾಲೀಕತ್ವ , ವಿಳಾಸ ವರ್ಗಾವಣೆ … Continue reading  ಹಳೇ ವಾಹನ ಗಳಿಗೆ HSRP Plate ನೊಂದಣಿ ಕಡ್ಡಾಯ|How To Order HSRP Number Plate 2023