ವರ್ಕ್ ಫ್ರಾಮ್ ಹೋಮ್ ಹೆಸರಲ್ಲಿ ವಂಚನೆ

ವರ್ಕ್ ಫ್ರಾಮ್ ಹೋಮ್ ಹೆಸರಲ್ಲಿ ವಂಚನೆ ಶಿರಸಿ: ಮನೆಯಿಂದಲೇ ಕೆಲಸ ಮಾಡುವ ಆಸೆ ತೋರಿಸಿ ವ್ಯಕ್ತಿಯೊಬ್ಬರಿಗೆ ಬೇರೆ ಬೇರೆ ಟಾಸ್ಕ್ ಗಳಿಗೆ ಹಣ ಹೂಡುವಂತೆ ನಂಬಿಸಿ, 1,62,800 ರೂ. ಮೋಸ ಮಾಡಿದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಿಂದಲೇ ಕೆಲಸ ಮಾಡುವ ಆಸೆ ತೋರಿಸಿ ಗಾಂಧಿನಗರದ ಅಂಬಾಗಿರಿ ದೇವಸ್ಥಾನದ ಎದುರಿನ ನಿವಾಸಿ ಎಂಜಿನಿಯರ್ ರೋಶನ್ ವಸಂತ ನಾಯ್ಕ (28) ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೇರೆ ಬೇರೆ ಟಾಸ್ಕ್‌ಗಳಿಗೆ ಹಣ ಹೂಡುವಂತೆ ನಂಬಿಸಿ, … Continue reading ವರ್ಕ್ ಫ್ರಾಮ್ ಹೋಮ್ ಹೆಸರಲ್ಲಿ ವಂಚನೆ