ಈಗ ದೇಶವೇ ಲಾಕ್ ಡೌನ್ ಅನುಭವಿಸುತ್ತಿರುವ ಸಮಯದಲ್ಲಿ..ಒಂದೆಡೆ ನಮ್ಮೆಲ್ಲರ ಹಸಿವು ನೀಗಿಸುವ " #ಅನ್ನದಾತನ" ಬದುಕು #ಬಂಡಿಯ #ಜೊತೆ #ಪಯಣ..ಇನ್ನೊಂದೆಡೆ ರೈತ ಬೆಳೆದ ಫಸಲನ್ನು #ದೇಶದೆಲ್ಲೆಡೆ #ತಲುಪಿಸುವ "#ಉಗಿಬಂಡಿಯ" #ಪಯಣ..ಇವರಿಗಿರಲಿ ನಮ್ಮದೊಂದು ಸಲಾಂ...ಅಧ್ಬುತ ಲೈನ್ ಗಳು #ಫಕಿರೇಶ #ಕಾಡನ್ನವರ ಅವರಿಂದ … [Read more...] about ಮನಮುಟ್ಟುವಂತ ಅಧ್ಬುತ ಲೈನಗಳು.
ಅಂಕಣಗಳು
#ಕನ್ನಡ #ವರ್ಣಮಾಲೆಗಳನ್ನು ಮುತ್ತಾಗಿ ಜೋಡಿಸಿದ್ದಾರೆ ನೋಡಿ.
*ಅ* ರೆ*ಆ* ತ್ಮೀಯ ಬಂಧುಗಳೇ*ಇ* ದೀಗ ನಮ್ಮನ್ನು ಕಾಡುತ್ತಿರುವ*ಈ* ಸಮಸ್ಯೆಯನ್ನು ಬಗೆಹರಿಸುವ*ಉ* ಪಾಯ ನಮ್ಮಲ್ಲೇ ಇದೆ*ಊ* ರ/ದೇಶದ*ಋ* ಣ ತೀರಿಸಲು ಸದವಕಾಶ.*ಎ* ಲ್ಲೂ ಹೋಗದೆ*ಏ* ಳು ದಿನಗಳ ಮೂರು ಕಂತುಗಳನ್ನು*ಐ* ಷಾರಾಮಗಳನ್ನೆಲ್ಲ ತೊರೆದು*ಒ* ಡನಾಡಿಗಳೊಂದಿಗೆ ಬೆರೆಯುವ*ಓ* ದುವ ಬರೆಯುವ*ಔ* ದಾರ್ಯವನ್ನು ಮೆರೆದರೆ*ಅಂ* ಕುಶವ ಹಾಕಿ ಈ*ಅಹಂ* ಕಾರಿ ವೈರಾಣುವನ್ನು ತಡೆಯಬಹುದು*ಕ* ಠಿಣವಾದ ಈ ಪರಿಸ್ಥಿತಿಯಲ್ಲಿ*ಖಂ* ಡಿತವಾಗಿಯೂ*ಗ* ಮನವಿಟ್ಟು ನಮ್ಮ*ಘ* ನ … [Read more...] about #ಕನ್ನಡ #ವರ್ಣಮಾಲೆಗಳನ್ನು ಮುತ್ತಾಗಿ ಜೋಡಿಸಿದ್ದಾರೆ ನೋಡಿ.
*ಒಮ್ಮೆ ಬಾರೋ*
ಪ್ರೇಮದ ಬದುಕಿನಲಿಸುಮ್ಮನೆ ಜ್ಞಾಪಿಸುತ ಕೂತಿರುವೆ ಮನದ ಉಸಿರಿನಲಿನಿನ್ನನೆ ಪ್ರೀತಿಸುತ ಕುಂತಿರುವೆಹೂನಗೆಯ ಚೆಲ್ಲಿ ಪ್ರೀತಿಯ ಅರಸನಾಗಿಕಾಣದ ಮನಸಿಗೆ ನೀ ಬೆಳಕನು ನೀಡಿದೆಪ್ರೀತಿಯ ಈ ಹೃದಯ ಮೆದುವಾಗಿಕಳೆದ ಸವಿದಿನಗಳ ನೆನಪನು ಕಾಡಿದೆಚಿತ್ರವ ಬೀಡಿಸಿ ನಿನ್ನ ಪೂಜಿಸಲೇನೊಮಾತನಾಡಲು ಒಮ್ಮೆ ಬಾರೋ ಗೆಳೆಯಕಾಯುವ ಕೆಲಸ ಮುಂದುವರೆಸಲೇನೊಜೊತೆ ಸೇರಲು ಒಮ್ಮೆ ಬಾರೋ ಇನಿಯನನಗಾಗಿದೆ ನೀ ಬರುವ ಸೂಚನೆಮಾಡಿದೆ ಈ ಜೀವ ನಿನ್ನದೆ ಯೋಚನೆಹಸಿರಾಗಿದೆ ಹೃದಯದ ಅರಮನೆಹಾಡಿದೆ ನಿನ್ನಯ … [Read more...] about *ಒಮ್ಮೆ ಬಾರೋ*
*ನೀನಿಲ್ಲದೆ ನಾ ಹೇಗಿರಲಿ*
ನಿನ್ನ ನಂಬಿದ ಈ ಜೀವವುಬಿಟ್ಟು ಹೋಗದುನೀನಿಲ್ಲದೆ ಈ ಪ್ರೇಮವುಮುಂದೆ ಸಾಗದುಕೂಗಿ ಕರೆದರೂ ಕೇಳದೆನಿನ್ನಯ ಕರ್ಣಕೆನೋಡಿದರು, ಏನು ಹೇಳದೆಚಲಿಸುವೆ ಮುಂದಕೆಪ್ರತಿ ನೆನಪಿನ ತೀರದಲಿನೋವಿನ ಅಲೆಯಾಗುವೆಪ್ರೀತಿ ಹೃದಯದ ಗುಡಿಯಲಿಗಮನ ಹರಿಸದೆಮರೆಯಾಗುವೆಮನಸೇ ಹೀಗೇಕೆ ನಿನಗೆ ಹಠನೀ ಮಾತನಾಡು ಎನ್ನಕನಸೇ ಎಣಿಕೆಯ ನನಗೆ ಪಾಠನೀ ಕಾಡಬೇಡ ನನ್ನ... … [Read more...] about *ನೀನಿಲ್ಲದೆ ನಾ ಹೇಗಿರಲಿ*
ಅಯ್ಯೋ..! ಹೀಗೆ ಮಾಡಿರದಿದ್ದರೆ ಮಕ್ಕಳು ಪ್ರತಿಭಾವಂತರೇ ಆಗಿರುತ್ತಿದ್ದರು.
ಆತ ಮೂರನೇ ತರಗತಿಯ ವಿದ್ಯಾರ್ಥಿ, ಚಿತ್ರ ಬಿಡಿಸುವುದು ಎಂದರೆ ಆತನಿಗೆ ಪಂಚಪ್ರಾಣ. ಆ ವಯಸ್ಸಿನಲ್ಲಿಯೇ ಆತ ಪೆನ್ಸಿಲ್ ಹಿಡಿದು ಚಿತ್ರ ಬಿಡಿಸುತ್ತ ಕುಳಿತನೆಂದರೆ ಬೇರೇನೂ ಬೇಡ ಎಂಬಂತೆ ಕುಳಿತಿರುತ್ತಿದ್ದ. ಆದರೆ ಅವನು ಓದೋದು ಬರೆಯೋದು ಬಿಟ್ಟು ಚಿತ್ರ ಬಿಡಿಸ್ತಾ ಕುಳಿತಿರ್ತಾನೆ ಅನ್ನೋದು ಮೊದಲಿಂದಲೂ ಆ ಹುಡುಗನ ಪಾಲಕರಿಂದ ಬರುತ್ತಿದ್ದ ಮಾತು. ಆತ ಚಿತ್ರ ಬಿಡಿಸದಂತೆ ಮನೆಯಲ್ಲಿ ಕೆಲವು ಬಾರಿ ತಾಕೀತು ಮಾಡಿದ್ದೂ ಇದೆ ಎಂಬುದು ಹುಡುಗನಿಂದ ನನಗೆ ತಿಳಿದಿತ್ತು. ಆದರೆ ಏನು … [Read more...] about ಅಯ್ಯೋ..! ಹೀಗೆ ಮಾಡಿರದಿದ್ದರೆ ಮಕ್ಕಳು ಪ್ರತಿಭಾವಂತರೇ ಆಗಿರುತ್ತಿದ್ದರು.