ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತಶಿರಸಿ :ಕೆಲವು ಜಾತಿಯ ಗಿಡಮರಗಳನ್ನು ಬೆಳಸುವಿಕೆ, ಕಟಾವು, ಸಾಗಣೆಗೆ ಸಂಬAಧಿಸಿ ಕರ್ನಾಟಕ ಸರ್ಕಾರದ ಅರಣ್ಯ, ಜೀವವೈವಿಧ್ಯ ಹಾಗೂ ಪರಿಸರ ಇಲಾಖೆ ಪರವಾನಿಗೆ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.ಬೇವು ಕರಿಜಾಲಿ, ಮಹಾಗನಿ, ಹೊಂಗೆ, ಬಳ್ಳಾರಿ ಜಾಲಿ, ಅಗರ್ ವುಡ್, ಬಾರೆ, ಶಿವನಿ ಹಾಗೂ ಬಹುಮುಖ್ಯವಾಗಿ ಡೌಗ ಬಿದಿರು ಮತ್ತು ಮೆದರಿ ಬಿದಿರು ಈ ಮುಕ್ತಗೊಳಿಸಲಾದ … [Read more...] about ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ
ಕೃಷಿ
ಸಹಾಯದನಕ್ಕೆ ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನ 2022
ಸಹಾಯದನಕ್ಕೆ ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2022 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೈನುಗಾರಿಕೆ ಘಟಕದಡಿ ಒಂದು ಮಿಶ್ರತಳಿ ಹಾಲು ಕರೆಯುವ ಹಸು, ಎಮ್ಮೆ ನೀಡಲಾಗುವುದು. ಈ ಕಾರ್ಯಕ್ರಮದಡಿ ಘಟಕ ವೆಚ್ಚ ರೂ60,000 ಇದ್ದು ಶೇ 90 ರೂ. 54000 ಸಹಾಯಧನ ಹಾಗೂ 10+1 ಕುರಿ, ಮೇಕೆ … [Read more...] about ಸಹಾಯದನಕ್ಕೆ ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನ 2022
ಪ್ರಗತಿಪರ ಜೇನು ಕೃಷಿಕರಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಪ್ರಗತಿಪರ ಜೇನು ಕೃಷಿಕರಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಕಾರವಾರ : ತೋಟಗಾರಿಕೆ ಇಲಾಖೆಯು ಎನ್ ಬಿಎಚ್ ಎಂ ನ್ಯಾಷನಲ್ ಬೀ ಕೀಪಿಂಗ್ ಆ್ಯಂಡ್ ಹನಿ ಮಿಷನ್ ಅಡಿ ಪ್ರತಿಪರ ಜೇನು ಕೃಷಿಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಪ್ರಶಸ್ತಿಯು ಜೇನು ಸಾಕಣೆ, ಜೇನು ಕೃಷಿಯಲ್ಲಿ ನೂತನ ಆವಿಷ್ಕಾರಗಳ ಅಳವಡಿಕೆ ಮತ್ತು ಜೇನು ಕೃಷಿಯಲ್ಲಿ ಮೌಲ್ಯವರ್ಧನೆ ಈ ಮೂರು ವಭಾಗಗಳಲ್ಲಿ ನೀಡಲಾಗುತ್ತದೆ. ಆಸಕ್ತರು ಅರ್ಜಿ ನಮೂನೆಗಳನ್ನು … [Read more...] about ಪ್ರಗತಿಪರ ಜೇನು ಕೃಷಿಕರಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಅಡಿಕೆ ಎಲೆಚುಕ್ಕಿರೋಗ 10 ಕೋಟಿ ಬಿಡುಗಡೆ
ಅಡಿಕೆ ಎಲೆಚುಕ್ಕಿರೋಗ 10 ಕೋಟಿ ಬಿಡುಗಡೆಕಡೂರು : ಮಲೆನಾಡು ಭಾಗದಲ್ಲಿ ಅಡಿಕೆ ಎಲೆ ಚುಕ್ಕಿರೋಗದಿಂದಾಗಿ ಬೆಳೆಗಾರರು ಕಂಗಟ್ಟಿದ್ದು, ರೋಗ ನಿಯಂತ್ರಣ ಔಷಧಕ್ಕಾಗಿ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.ಮಲೆನಾಡು ಭಾಗದಲ್ಲಿ ಅಡಿಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದೆ. ಈ ಸಂಬAಧ ರಾಜ್ಯ ಸರಕಾರಕ್ಕೆ ಮಾಹಿತಿ ಇದ್ದು, ರೋಗದ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಹಲವು ವಿವಿಗಳ ತಜ್ಞರು ಸಂಶೋಧನೆ … [Read more...] about ಅಡಿಕೆ ಎಲೆಚುಕ್ಕಿರೋಗ 10 ಕೋಟಿ ಬಿಡುಗಡೆ
ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕಾರವಾರ: ತೋಟಗಾರಿಕೆ ಇಲಾಖೆಯಿಂದ 2022-23ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ಮತ್ತು ಇತರೆ ವರ್ಗದ ರೈತರಿಗೆ ಶೇ. 75 ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382 226602 ಅಥವಾ ರೈತ ಸಂಪರ್ಕ ಕೇಂದ್ರದ ಸಹಾಯಕ … [Read more...] about ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ