ಕಾರವಾರ : ಜಿಲ್ಲೆಯಲ್ಲಿರುವ ಬಿ ಪ್ರವರ್ಗದದ 2 ಅಧಿಸೂಚಿತ ಹಾಗೂ ಸಿ ಪ್ರವರ್ಗದ 8 ಅಧಿಸೂಚಿತ ಸಂಸ್ಥೆ/ ದೇವಾಲಯಕ್ಕೆ 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಕುಮಟಾ ತಾಲೂಕಿನ ಗೋಕರ್ಣದ ಮಹಾಗಣಪತಿ, ಭದ್ರಕಾಳಿ ದೇವಸ್ಥಾನ, ಹೊಸ್ಕೇರಿಯ ಗಣಪತಿ ದೇವಸ್ಥಾನ, ಅಂಕೋಲಾ ತಾಲೂಕಿನ ತೆಂಕಣಕೇರಿಯ ಮೊಮ್ಮಯ್ಯ, ಅಡಿಗೋಣದ ಗೋಳಿಬೀರ, ಮೊಗಟಾದ ಶಾಂತಿಕಾ … [Read more...] about ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನ
ಮಾಹಿತಿ
ಕಡಲ ಪಾಚಿ ಕೃಷಿ ಉಚಿತ ತರಬೇತಿ
ಕಾರವಾರ : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಚ್ಞಾನಗಳ ವಿಶ್ವವಿದ್ಯಾಲಯ ಬೀದರ್ ರವರ ಸಹಭಾಗಿತ್ವದಲ್ಲಿ ಉತ್ಸಾಹಿ ಕೃಷಿಕರಿಗೆ ಕಡಲ ಪಾಚಿ ಕೃಷಿ ಕುರಿತಂತೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.ತರಬೇತಿಯು 25 ದಿನಗಳದ್ದಾಗಿದ್ದು, ಅಂಕೋಲಾದ ಮೀನುಗಾರಿಕೆ ಸಂಶೋಶನಾ ಮತ್ತು ಮಾಹಿತಿ ಕೇಂದ್ರ (ಕಡಲ) ಬೇಳಾದಲ್ಲಿ ತರಬೇತಿ ನೀಡಲಾಗುವುದು. 10ನೇ ತರಗತಿ ಪಾಸಾದ 18 ರಿಂದ 35 … [Read more...] about ಕಡಲ ಪಾಚಿ ಕೃಷಿ ಉಚಿತ ತರಬೇತಿ
‘ಗ್ರಾಮ ಒನ್’ ಆರಂಭಿಸಲು ಫ್ರಾಂಚೈಸಿ ಆಹ್ವಾನ
ಕಾರವಾರ : ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ `ಗ್ರಾಮ ಒನ್' ಆರಂಭಿಸಲು ಉದ್ದೇಶಿದ್ದು, ಫ್ರಾಂಚೈಸಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜ.27 ರ ಒಳಗಾಗಿ https://www.karnatakaone.gov.in/public/GramonefranchieseTerms ಲಿಂಕ್ ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ … [Read more...] about ‘ಗ್ರಾಮ ಒನ್’ ಆರಂಭಿಸಲು ಫ್ರಾಂಚೈಸಿ ಆಹ್ವಾನ
ಸ್ವ – ಉದ್ಯೋಗ ಅರ್ಜಿ ಆಹ್ವಾನ
ಕಾರವಾರ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ- ಉದ್ಯೋಗ ಪ್ರಾರಂಭಿಸಲು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರರಿಗೆ ನಿಗಮದಿಂದ ರೂ. 30 ಸಾವಿರ ಸಹಾಯಧವನ್ನು ನೀಡಲು ಅವಕಾಶವಿರುತ್ತದೆ.ಈ ಯೋಜನೆಯಡಿಯಲ್ಲಿ ಸೌಲಭ್ಯವನ್ನು ಪಡೆಯಲಿಚ್ಛಿಸುವ ಅರ್ಹ ಲಿಂಗತ್ವ ಅಲ್ಪಸಂಖ್ಯಾತರು ಜ.29 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ … [Read more...] about ಸ್ವ – ಉದ್ಯೋಗ ಅರ್ಜಿ ಆಹ್ವಾನ
ಮೊಬೈಲ್ ದುರಸ್ತಿ ತರಬೇತಿಗೆ ಆಹ್ವಾನ
ಹೊನ್ನಾವರ : ಎಂಪಿಇ ಸೊಸೈಟಿಯ ಡಾ.ಎಂ.ಕರ್ಕಿ ಇನ್ಸ÷್ಟಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ವತಿಯಿಂದ ಅಲ್ಪಾವಧಿಯ ಮೊಬೈಲ್ ದುರಸ್ತಿ ತರಬೇತಿ ಆರಂಭವಾಗಲಿದೆ.18 ವರ್ಷದಿಂದ 40 ವರ್ಷ ಒಳಗಿನ ಆಸಕ್ತರಿಂದ ಈ ಕೋರ್ಸ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ತಿಂಗಳ 31ರ ಒಳಗಾಗಿ ಹೆಸರನ್ನು ನೊಂದಾಯಿಸಿಕೊಳ್ಳಲು ಕೇಳಿಕೊಳ್ಳಲಾಗಿದೆ.ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ, ಅಂದರೆ ಈ ತರಬೇತಿಗೆ ಕೇವಲ … [Read more...] about ಮೊಬೈಲ್ ದುರಸ್ತಿ ತರಬೇತಿಗೆ ಆಹ್ವಾನ