ಅಂಕೋಲಾ : ಗೋವಾದ ಪ್ರಖ್ಯಾತ ಯುವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮತೀನ್ ಶೇಖ ಅವರಿಗೆ ಉದ್ಯಮಿ ಹಾಗೂ ಸಾಮಾಜಿಕ ಸೇವೆಯಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೆಟ್ ಭಾಜನವಾಗಿದೆ.ಅಂಕೋಲಾ ಪಟ್ಟಣದ ಮುಲ್ಲಾವಾಡಾ ಮೂಲದ ಮತೀನ್ ಶೇಖ್ ಅವರು ಗೋವಾದ ಮಾಷಾಅಲ್ಲಾ ಸೀ ಪುಡ್ಸ್ ಹಾಗೂ ಪಿಂಟೋಸ್ ಎಕ್ಸಪೋಟ ಪಾಲುದಾರರಾಗಿ ದೇಶ -ವಿದೇಶಗಳಿಗೆ (ಚೀನಾ, ಬ್ಯಾಂಕಾಕ್, ಥೈಲ್ಯಾಂಡ್, ಸೌದಿ ಅರೇಬಿಯಾಗಳಿಗೆ ಮೀನು ಸರಬರಾಜು) ಮೀನು ರಪ್ತು ಮಾಡಿ.ಉದ್ಯಮ … [Read more...] about ಉದ್ಯಮಿ ಮತೀನ್ ಶೇಖ್ಗೆ ಗೌರವ ಡಾಕ್ಟರೆಟ್
ಮಾಹಿತಿ
ಕೀರ್ತಿತಂದ ಕ್ರೀಡಾಪಟುಗಳಿಗೆ ಪುರಸ್ಕಾರ : ಅರ್ಜಿ ಆಹ್ವಾನ
ಕಾರವಾರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2020ನೇ ಸಾಲಿನಲ್ಲಿ ವಿವಿಧ ಕ್ರೀಡೆಗಳಲ್ಲಿ ರಾಷ್ಟçಮಟ್ಟದಲ್ಲಿ ಕರ್ನಾಟಕದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕ್ರೀಡಾಪಟುಗಳು ಮತ್ತು ಅಂತರ್ ರಾಷ್ಟಿçÃಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ.ಭಾಗವಹಿಸಿ ರಾಷ್ಟçಕ್ಕೆ ಕೀರ್ತಿತಂದ ರಾಜ್ಯದ ಕ್ರೀಡಾಪಟುಗಳಿಗೆ ನಗದು ನೀಡಿ ಪುರಸ್ಕರಿಸಲು ಅರ್ಜಿ ಆಹ್ವಾನಿಸಿದೆ. ಜಿಲ್ಲೆ ಯ ಅರ್ಹ ಕ್ರೀಡಾಪಟುಗಳು ಅಗಸ್ಟ್ 20 ರೊಳಗಾಗಿ ನಿಗದಿತ ನಮೂನೆಯ ಅರ್ಜಿ ಭರ್ತಿ … [Read more...] about ಕೀರ್ತಿತಂದ ಕ್ರೀಡಾಪಟುಗಳಿಗೆ ಪುರಸ್ಕಾರ : ಅರ್ಜಿ ಆಹ್ವಾನ
ಆ. 2 ರಿಂದ ಕರ‍್ಯಾಗಾರ
ಕುಮಟಾ : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಆ.2 ರಿಂದ 31ರ ವಳಗೆ ಮೊಬೈಲ್/ಸ್ಮಾರ್ಟ್ ಪೋನ್ ರಪೇರಿ ತರಬೇತಿ ಕಾರ್ಯಾಗಾರ ನಡೆಯಲಿದೆ. ತರಬೇತಿ, ಊಟ ಮತ್ತು ವಸತಿ ಸಹಿತ ಉಚಿತವಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೋಂದಿರಬೇಕು.ವಯೋಮಿತಿ 18 ರಿಂದ 45 ವರ್ಷಗಳು. ಹಾಗೂ ಕನಿಷ್ಠ ವಿದ್ಯಾರ್ಹತೆ ಕನ್ನಡ ಮತ್ತು ಇಂಗ್ಲಿಷ್ ಓದಲು ಬರೆಯಲು ಬರಬೇಕು ಮತ್ತು ತರಬೇತಿ ಅನುಗುಣವಾಗಿ ಕನಿಷ್ಠ ಜ್ಞಾನವಿರಬೇಕು. ಆಸಕ್ತರು ನೇರವಾಗಿ … [Read more...] about ಆ. 2 ರಿಂದ ಕರ‍್ಯಾಗಾರ
ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ;ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2,50,000 ಬಹುಮಾನ
ಧಾರವಾಡ:ನಗರದ ಪ್ರತಿಷ್ಠಿತ ವಿದ್ಯಾಕಾಶಿ ಕರಿಯರ್ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ದಿನಾಂಕ 20/08/21 ರಂದು “ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ”ಯನ್ನು ಏರ್ಪಡಿಸಲಾಗಿದೆ.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 2,50,000 ದ್ವಿತೀಯ ಬಹುಮಾನ 2,00,000 ತೃತೀಯ ಬಹುಮಾನ 1,50,000.ರೂಪಾಯಿ ಕೊಡಮಾಡಲಾಗುವುದು. ಯಾವುದೇ ರೀತಿಯ ಪ್ರವೇಶಾತಿಯ ಶುಲ್ಕ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ … [Read more...] about ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ;ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2,50,000 ಬಹುಮಾನ
ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಕುಮಟಾ : ತಾಲೂಕಿನ ಬಾಡ ಗ್ರಾಮ ಪಂಚಾಯ್ತಿಯಲ್ಲಿ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಎಸ್ ಎಸ್ ಎಲ್ ಸಿ ಪಾಸಾದ ವಿಕಲಚೇತ ಅಭ್ಯರ್ಥಿಗಳಿಂದ ಗೌರವಧನದ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳು ಈ ಪಂಚಾಯ್ತಿಯಲ್ಲಿ ಲಭ್ಯರಿಲ್ಲದೆ ಇದ್ದಲ್ಲಿ ಅರ್ಜಿ ಆಹ್ವಾನಿಸಲಾದ ಗ್ರಾಮ ಪಂಚಾಯ್ತಿಯಲ್ಲಿ ಅಭಿವೃದಿ ಅಧಿಕಾರಿಗಳಿಂದ ನಿರಪೇಕ್ಷಣಾ ಪತ್ರ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.ಅಭ್ಯರ್ಥಿಗಳು 18 … [Read more...] about ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ