ಕಾರವಾರ ಕರ್ನಾಟಕ ರಾಜ್ಯ ಕಾರ್ಯ ಮತ್ತು ಗ್ರಾಮೋದ್ಯೋಗ ಮಂಡಳಿ ಯು 2021 -22 ನೇ ಸಾಲಿನ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ( ಪಿಎಂಇಜಿಪಿ )ಯೋಜನೆಯಡಿ ಕೈಗಾರಿಕಾ ಸೇವಾ ಘಟಕ ಸ್ಥಾಪಿಸಲು ಆಸಕ್ತಿಯುಳ್ಳ ನಿರುದ್ಯೋಗಿ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ವೆಬ್ಸೈಟ್: https://www.kviconline.gov.in/pmegp.jsp ನಲ್ಲಿ ಅರ್ಜಿ ಸಲ್ಲಿಸಬಹುದು .ಅರ್ಜಿಯ ಹಾಡು ಪ್ರತಿಯನ್ನು ಜಿಲ್ಲಾ ಗ್ರಾಮೋದ್ಯೋಗ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು … [Read more...] about ಕೈಗಾರಿಕಾ ಸೇವಾ ಘಟಕ ಸ್ಥಾಪನೆಗೆ ಆಸಕ್ತರಿಂದ ಅರ್ಜಿ ಆಹ್ವಾನ
ಮಾಹಿತಿ
ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ
ಮೈಸೂರು ನಲ್ಲಿರುವ ಕೇಂದ್ರೀಯ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತುತಾಂತ್ರಿಕ ತರಬೇತಿ ಸಂಸ್ಥೆಯು 2021- 22ನೇ ಸಾಲಿನ ಡಿಪ್ಲೊಮಾ ಮತ್ತು ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದೆ. ಎಸ್‍ಎಸ್‍ಎಲ್‍ಸಿ,ಪಿ ಯು ಸಿ (ವಿಜಾ ್ಞ ನ) ಮತ್ತು ಬಿಎಸ್‍ಸಿ ಪರೀಕ್ಷೆ ಹಾಜರಾದವರು/ ತೇರ್ಗಡೆಯಾದವರು ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ- … [Read more...] about ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ
ಪಂಜರ ಕೃಷಿ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
ಕಾರವಾರ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ( ಸಿಎಂ ಎಫ್ ಆರ್ ಐ) ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ದ ಮೀನುಗಳ ತೆರೆದ ನೀರಿನ ಪಂಜರ ಕೃಷಿ ಮಾಡಲು ಆರ್ಥಿಕ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಪರಿಶಿಷ್ಟ ಜಾತಿ ಕಚೇರಿಗೆ ಸೇರಿದ ವೆಕ್ತಿಗಳು ಸ್ವ ಸಹಾಯ ಗುಂಪುಗಳು ಸಂಸ್ಥೆ ಯ ಕಾರವಾರ ದೂರವಾಣಿ ಸಂಖ್ಯೆ 9448576451,9148757203, ಸಂಪರ್ಕಿಸಬಹುದು. … [Read more...] about ಪಂಜರ ಕೃಷಿ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
ಕೋಳಿ ಸಾಕಾಣಿಕೆ ತರಬೇತಿ
ಹುಬ್ಬಳ್ಳಿ;ಧಾರವಾಡ ರಾಯಪುರದ ಕರ್ನಾಟಕ ಸರ್ಕಾರ ಕುಕ್ಕುಟ ಮಹಾಮಂಡಳ ಪ್ರಾದೇಶಿಕ ಕೇಂದ್ರದ ವತಿಯಿಂದ ಧಾರವಾಡ ,ಗದಗ ,ಹಾವೇರಿ ಮತ್ತು ಕಾರವಾರ ಜಿಲ್ಲೆಗಳ ಯುವಕ-ಯುವತಿಯರಿಗೆ ಕೋಳಿ ಸಾಕಾಣಿಕೆ ತರಬೇತಿ ನೀಡಲಾಗುವುದು . ಆಸಕ್ತರು ತಮ್ಮ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಪಶುವೈದ್ಯಾಧಿಕಾರಿಗಳ ಪತ್ರ ವಿವರಗಳೊಂದಿಗೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ; 08362951641,9008817500 … [Read more...] about ಕೋಳಿ ಸಾಕಾಣಿಕೆ ತರಬೇತಿ
ಮಂಜುನಾಥ ಹೆಗಡೆ ಪಿಎಚ್ ಡಿ ಪದವಿ ಪ್ರದಾನ
ಹೊನ್ನವರ್; ಸ್ಥಳೀಯ ಪ್ರತಿಷ್ಠಿತ ಎಂ.ಪಿ.ಇ ಸೊಸೈಟಿಯ ಎಸ್. ಡಿ. ಎಂ ಪದವಿ ಮಹಾವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜುನಾಥ ಹೆಗಡೆ ಇವರು ಮಂಗಳೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಸುರೇಶ್ ಪಿ ನಾಯಕ ಅವರ ಮಾರ್ಗದರ್ಶನದಲ್ಲಿ A study on corrosion lnhibition behaviour of plant extracts and synthetic compounds on mild steel in acid environment ಶೀರ್ಷಿಕೆಯಲ್ಲಿ ಸಲ್ಲಿಸಿದ ಮಹಾಪ್ರಬಂಧವನ್ನು … [Read more...] about ಮಂಜುನಾಥ ಹೆಗಡೆ ಪಿಎಚ್ ಡಿ ಪದವಿ ಪ್ರದಾನ



