ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯಿಂದ KSP ಅಪ್ ಬಿಡುಗಡೆ / KSP App download linkKarnataka State Police appDownload ksp app ; https://play.google.com/store/apps/details?id=com.capulustech.ksppqrs&hl=en_IN&gl=US&pli=1 … [Read more...] about ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯಿಂದ KSP ಅಪ್ ಬಿಡುಗಡೆ / KSP App download link
ಮಾಹಿತಿ
ಟೂಲ್ ಡಿಸೈನ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ-2022
ಟೂಲ್ ಡಿಸೈನ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಕಾರವಾರ : ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ದಾಂಡೇಲಿ 2022-23 ನೇ ಸಾಲಿನ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ತರಬೇತಿಯ ಪ್ರೆಸ್ ಟೂಲ್ಸ್ ಪ್ಲಾಸ್ಟಿಕ್ ಮೌಲ್ಡ್, ಪ್ರೆಶರ್ ಡೈ ಕ್ಯಾಸ್ಟಿಂಗ್ ಡೈಸ್, ಜಿಗ್ಸ್ ಮತ್ತು ಫಿಕ್ಷರ್ ವಿಷಯಗಳನ್ನೊಗೊಂಡ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ … [Read more...] about ಟೂಲ್ ಡಿಸೈನ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ-2022
ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನ
ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನಸಮಾಜ ಕಲ್ಯಾಣ ಇಲಾಖೆ ವತಿಯಿಂದ 2022-23 ನೇ ಸಾಲಿನ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಫ್ಯಾರಾಮೆಡಿಕಲ್ ಸ್ಕಿಲ್ ತರಬೇತಿ ಹಾಗೂ ನಾನ್ ಪ್ಯಾರಾಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೊರ್ಸ್ಗಳ ವಸತಿ ಸಹಿತ ತರಬೇತಿ ನೀಡಲು ಇಲಾಖೆಯ ವೆಬ್ ಸೈಟ್ವಿಳಾಸ : www.sw.kar.nic.in ನಲ್ಲಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು … [Read more...] about ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನ
ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ
ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿಕಾರವಾರ : ಕರ್ನಾಟಕ ಸರ್ಕಾರವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸಿಎಮ್‌ಕೆಕೆವೈ ಯೋಜನೆಯಡಿ ಕಾರವಾರ ತಾಲೂಕಿನ ತರಬೇತಿ ಕೇಂದ್ರವಾದ ಕರವಾಳಿ ಟ್ರೆöÊನಿಂಗ್ ಇನ್ಸಿ÷್ಟಟ್ಯೂಟ್ ನಲ್ಲಿ ಫ್ರಂಟ್ ಆಫೀಸ್ ಅಸೋಪಿಯೇಟ್ ಜಾಬ್ ರೋಲ್ ಗೆ ಸಂಬAಧಿಸಿದ ತರಬೇತಿ ನೀಡಲಾಗುವುದು.ಆಸಕ್ತ ದ್ವೀತಿಯ ಪಿಯುಸಿ ಪೂರೈಸಿದ ಅಭ್ಯರ್ಥಿಗಳು ನಂಬೆಬರ್ 30 ರೊಳಗಾಗಿ … [Read more...] about ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ
ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್
ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್ಕುಮಟಾ : ತಾಲೂಕಿನ ಗೋಕರ್ಣ ಪ್ರತೀಕ್ಷಾ ಪೈ ಅವರಿಗೆ ರಾಷ್ಟçಮಟ್ಟದಲ್ಲಿ ಪ್ರಸಿದ್ಧ ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ನಡೆಯುವ ಐಎನ್ ಐಸಿಇಟಿ ಪರೀಕ್ಷೆಯಲ್ಲಿ 99.9% ದೊಂದಿಗೆ ನಾಲ್ಕನೇ ರ‍್ಯಾಂಕ್ ದೊರಕಿದೆ.ನ.13 ರಂದು ಈ ರಾಷ್ಟçಮಟ್ಟದ ಪರೀಕ್ಷೆಯನ್ನು ನವದೆಹಲಿಯ ಏಮ್ಸ್ ಆಯೋಜಿಸಿತ್ತು. ಪ್ರತೀಕ್ಷಾ ಪೈ ಕಳೆದ ವರ್ಷ ಎಂಬಿಬಿಎಸ್ ನಲ್ಲಿ ಬೆಂಗಳೂರು … [Read more...] about ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್